ಫರಂಗಿಪೇಟೆ : ದೇಶದಾದ್ಯಂತ ಸ್ವಚ್ಛತೆ ಗೆ ಹೆಚ್ಚಿನ ಮಹತ್ವ ನೀಡಲಾಗಿದೆ . ಶಾಲೆಗಳಿಗೆ  ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ . ಶತಮಾನ ಕಂಡ ಈ ಶಾಲೆಗೆ ನಮ್ಮ ಸಂಸ್ಥೆ ಕಡೆಯಿಂದ ಕೊಡುಗೆ ನೀಡಲು ಸಂತೋಷ ವಾಗಿದೆ  ಎಂದು ಬಿ ಪಿ ಸಿ ಎಲ್ ನ ಸೌತ್ ರಿಟೇಲ್ ಹೆಡ್  ಇಂದ್ರಜಿತ್ ಸಿಂಗ್ ರವರು   ಸುಮಾರು 22 ಲಕ್ಷ ರೂಪಾಯಿ ಅನುದಾನದ  ಶಾಲಾ ವಿದ್ಯಾರ್ಥಿಗಳ ಬಳಕೆಗೆ  ಸುಸಜ್ಜಿತ ಶೌಚಾಲಯ ಕಟ್ಟಡ  ವನ್ನು ಉದ್ಘಾಟಿಸಿ ಮಾತನಾಡಿದರು .
IMG_3398
  ಹೆಣ್ಣ್ಮಕ್ಕಳ ಹಾಗು ಹುಡುಗರ ಸುಸಜ್ಜಿತ ಶೌಚಾಲಯ   ಒಟ್ಟು 1200 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು ನೈರ್ಮಲ್ಯ ಹೆಚ್ಚಿನ ಒತ್ತು  ನೀಡಿ ನಿರ್ಮಿಸಲಾಗಿದೆ ಈ ಸಂದರ್ಭ ದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ್ ಶೇಕ   ಬಿ ಪಿ ಸಿ ಎಲ್ ನ ಜನರಲ್ ಮ್ಯಾನೇಜರ್ ಬಿಸಿನೆಸ್ ಪ್ಲಾನ್ ರಿಟೇಲ್ ಸೌತ್  ಟಿ ಎನ್ ರಾಮಕೃಷ್ಣನ್ , ಸ್ಟೇಟ್ ಹೆಡ್ ರಿಟೇಲ್ ಕರ್ನಾಟಕ ಸಂಜೀವ್ ಕುಮಾರ್ ,ಟೆರಿಟರಿ ಮ್ಯಾನೇಜರ್ ರಿಟೇಲ್ ಮಂಗಳೂರು ಸಚಿನ್ ಕುಲಕರ್ಣಿ , ಟೆರಿಟರಿ ಕೋ ಆರ್ಡಿನೆಟರ್ ಮಂಗಳೂರು ಗೊರಕೆನಾಥ್ , ಕಟ್ಟಡ ಇಂಜಿನಿಯರ್ ಸುಮಲತಾ , ಸೇಲ್ಸ್ ಮ್ಯಾನೇಜರ್ ಅರುಣ್ ಮೋಹನ್ ,ಸಾಹುಕಾರ್ ಬಾಬು ಪೈ ಸಂಸ್ಥೆಯ ಕಿರಣ್ ಪೈ ,  ಕಟ್ಟಡ ಗುತ್ತಿಗೆದಾರ ಅಜಿತ್ , ಗುತ್ತಿಗೆದಾರ ಗಣೇಶ್ ಪ್ರಸಾದ್ , ರೋಟರಿ ಕ್ಲಬ್ ಬಂಟ್ವಾಳ ದ ಮೇಜರ್ ಡೋನರ್  ಪ್ರಕಾಶ್ ಕಾರಂತ , ರೋಟರಿ ಫರಂಗಿಪೇಟೆ ವಲಯ ಕಾರ್ಯದರ್ಶಿ ರಮೇಶ್ ಶೆಟ್ಟಿ ನಡಿಗುತ್ತು ಅಡ್ಯಾರ್ ,  ರೋಟರಿ ಸದಸ್ಯ ರಾದ ನಾರಾಯಣ ಹೆಗ್ಡೆ  ಎ ಕೆ ಗಿರೀಶ್ ಶೆಟ್ಟಿ ನೌಶಾದ್ ಅಲಿ , ಸ್ಥಳೀಯ ಗಣ್ಯರುಗಳಾದ ಪ್ರಕಾಶ್ಚಂದ್ರ ರೈ ದೇವಸ್ಯ , ಝಪ್ರುಲ್ಲಾ ಒಡೆಯರ್ , ಜಯಶೀಲ ಅಡ್ಯಂತಾಯ , ಸುದೀಪ್ ಶೆಟ್ಟಿ ಅಡ್ಯಾರ್  , ಶಾಲಾ  ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ , ಮತ್ತಿತರಿದ್ದರು
 ಶಾಲಾ ಸಂಚಾಲಕರಾದ ಅರ್ಕುಳ ಗೋವಿಂದ ಶೆಣೈ  ಸ್ವಾಗತಿಸಿದರು ಶಿಕ್ಷಕಿ ಭುವನೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು .

By Suddi9

Leave a Reply

Your email address will not be published. Required fields are marked *