ವಿಟ್ಲ: ಇತ್ತೀಚೆಗೆ ವಿಟ್ಲದಲ್ಲಿ ನಡೆದ ಅಕ್ರಮ ಗೋಸಾಗಾಟ ತಡೆ ಪ್ರಕರಣದಲ್ಲಿ ವಿಟ್ಲಪಡ್ನೂರು ಗ್ರಾಮದ ಕಡಂಬುವಿನ ಅಮಾಯಕ ಹಿಂದೂ ಯುವಕರನ್ನು ತನಿಖೆಯ ಹೆಸರಿನಲ್ಲಿ ಪೋಲೀಸ್ ರು ಬಂಧಿಸಿದ್ದು ಬಂಧನಕ್ಕೊಳಗಾದವರು ನಿರಪರಾಧಿಗಳೆಂದು ಯುವಕರ ಸಂಭಂಧಿಕರು ಬಂಟ್ವಾಳ ಶಾಸಕರ  ಮನವಿ ಮಾಡಿಕೊಂಡ  ಮೇರೆಗೆ   ತಕ್ಷಣ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿಟ್ಲ ಠಾಣೆಗೆ ತೆರಳಿ ನಿರಪರಾಧಿಗಳಿಗೆ ಯಾವುದೇ ಕಿರುಕುಳ ನೀಡದಂತೆ ಪೋಲಿಸ್ ಅಧಿಕಾರಿಗಳಿಗೆ ಒತ್ತ‍ಾಯಿಸಿ ನಿರಪರಾಧಿ ಯುವಕರ ಬಿಡುಗಡೆಗೊಳಿಸಬೇಕೆಂದು ಠಾಣಾಧಿಕಾರಿಯಲ್ಲಿ ಮಾತನಾಡಿದರು. e2eede6a-311a-4e46-87d4-afe4f2c735cb

ಇಂತಹ ಘಟನೆಗಳು ಮರುಕಳಿಸದಂತೆ ಅಕ್ರಮ ಗೋಸಾಗಟಗಾರರ ಮೇಲೆ ಕಠೀಣ ಕ್ರಮ ಕೈಗೊಳ್ಳುವಂತೆ ಪೋಲೀಸ್ ಅಧಿಕಾರಿಗಳಿಗೆ ತಾಕೀತುಮಾಡಿದರು.

By Suddi9

Leave a Reply

Your email address will not be published. Required fields are marked *