ಬಂಟ್ವಾಳ: ಪುರಸಭೆಯ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರ ತಾಯಿ ಹೇಮಾವತಿ ಎಸ್. ಆಳ್ವ (94) ಅವರು ಭಾನುವಾರ ಬೆಳಿಗ್ಗೆ ಬಿ.ಸಿ.ರೋಡ್, ಪೊನ್ನೋಡಿ ಸ್ವಗೃಹದಲ್ಲಿ ನಿಧನ ಹೊಂದಿದರು.

hemavathi alva
ಪ್ರತಿಷ್ಠಿತ ಮನೆತನ ಪರಾರಿಗುತ್ತು ದಿ. ಸೀನಪ್ಪ ಆಳ್ವ ಅವರ ಧರ್ಮಪತ್ನಿಯಾಗಿರುವ ಹೇಮಾವತಿ ಎಸ್. ಆಳ್ವ ಅವರು ಸಂಪಿಗೆದಡಿ ಮನೆತನದವರು. ಮೃತರು ಆರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರ ಬಂಧು ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

By Suddi9

Leave a Reply

Your email address will not be published. Required fields are marked *