pic

ಬೆಳಗಾವಿ: ಜಿಲ್ಲೆಯ ರಾಯಭಾಗ ತಾಲೂಕಿನ ಮೋರಬ ಗ್ರಾಮದ ಜಂಗ್ಲು ಅಸೋದೆ  ಜೆಡಿಎಸ್ ಪಕ್ಷದಲ್ಲಿ ಸರಿ ಸುಮಾರು ೧೫ ವರ್ಷಗಳಿಂದ ಗುರುತಿಸಿಕೊಂಡಿದ್ದು, ಜೆಡಿಎಸ್ ನ ಕಟ್ಟಾ ಅಭಿಮಾನಿ ಎಂದೆ ಹೆಸರು ಪಡೆದಿದ್ದರು. ಅಲ್ಲದೆ, ಕುಡಚಿ ಮತ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಪಕ್ಷದಿಂದ ಬೇರೆ ಅಭ್ಯರ್ಥಿಗೆ ಟಿಕೆಟ್ ನಿಡುತ್ತಿರುವುದರಿಂದ ನನಗೆ ನಿರಾಸೆ ಮೂಡಿಸಿದೆ ಎಂದು ಸುದ್ದಿ9ಗೆ ತಿಳಿಸಿದ್ದಾರೆ.

ವರದಿ: ಹಣಮಂತ ಮೀಶಿ ಸುದ್ದಿ9 ಬೆಳಗಾವಿ

By Suddi9

Leave a Reply

Your email address will not be published. Required fields are marked *