ಬಂಟ್ವಾಳ :ತಾಲ್ಲೂಕಿನ ವಗ್ಗ ಸಮೀಪದ ಬಡಗಕಜೆಕಾರು ಮಾಡಪಲ್ಕೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹಕ್ಕಾಗಿ ತರಕಾರಿ ಕೃಷಿಗೆ ಶನಿವಾರ ಶ್ರಮದಾನ ನಡೆಸಿದರು. ಮೇಲ್ವಿಚಾರಕಿ ನಳಿನಾಕ್ಷಿ, ಒಕ್ಕೂಟ ಅಧ್ಯಕ್ಷ ದಿನೇಶ್, ಸುಧಾ ಎಚ್.ರೈ ಮತ್ತಿತರರು ಇದ್ದರು 
