ವಿಟ್ಲ :ಜೇಸಿಐ ಮತ್ತು ಇಕೋ ಕ್ಲಬ್ ವಿಠಲ ಪ್ರೌಢ ಶಾಲೆ ಇದರ ವತಿಯಿಂದ ವಿಠಲ ಪ್ರೌಢ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ್ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜೆಸಿಐ ವಲಯ ಸಂಯೋಜನಾಧಿಕಾರಿ ಬಾಬು ಕೆ ವಿ, ಇಕೋ ಕ್ಲಬ್ ಸಂಚಾಲಕ ರಾಜಶೇಖರ್, ಜೆಸಿಐ ಅಧ್ಯಕ್ಷ ರಮೇಶ್ ಬಿ ಕೆ, ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಶಿಕ್ಷಕ ಶಂಕರನಾರಾಯಣ ಪ್ರಸಾದ್ ಮತ್ತು ಮಕ್ಕಳು ಭಾಗವಹಿಸಿದ್ದರು.
