ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಾಣ್ಣಾಯ ಅವರ ನೇತೃತ್ವದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರಗಿತು. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ದೇವಳದ ಪ್ರಮುಖರಾದ ರಘು ಎಲ್ ಶೆಟ್ಟಿ , ಗಂಗಾಧರ ಪೂಜಾರಿ , ಪ್ರಸಾದ್ ಶೆಟ್ಟಿ ಸಂತೋಷ್ ಕುಮಾರ್ ರೈ ಬೆಳ್ಳೂರು ಪರಾರಿ ಹಾಗೂ ಗುತ್ತಿನವರು ಉಪಶ್ಥಿತರಿದ್ದರು..ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ…



