ಬಂಟ್ವಾಳ: ಕಂದಾಯ ಇಲಾಖೆಯ ವತಿಯಿಂದ ಅಮ್ಟಾಡಿ ಕುರಿಯಾಲ ಹಾಗೂ ಬಂಟ್ವಾಳ ಕಸಬ ಗ್ರಾಮಗಳ ಅದಾಲತ್ ಕಾರ್ಯಕ್ರಮವು ಸೆ. 16 ರಂದು ಶುಕ್ರವಾರ ಅಮ್ಟಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಮ್ಟಾಡಿ ಗ್ರಾ. ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಇವರ ಅಧ್ಯಕ್ಷತೆಯಲ್ಲಿ ಜರುಗಿತು.

14322382_1145437422219303_6519270435234090189_n

14368698_1145437102219335_8225969783166711912_n
ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ಉಪ ತಹಶೀಲ್ದಾರರು ಭಾಸ್ಕರ್ ತಾಲೂಕ್ ಕಛೇರಿ ಸಿಬ್ಬಂದಿ ರೇಖಾ, ಗ್ರಾಮ ಕರಣಿಕರಾದ ಜನಾರ್ಧನ್, ಶಶಿಕುಮಾರ್, ಅಮ್ರತಾಂಶು, ಹಾಗೂ ಪಂಚಾಯತ್ ಲೆಕ್ಕ ಸಹಾಯಕ ಶಿವಪ್ಪ ಹಾಜರಿದ್ದರು.

14344811_1145437248885987_4981397303632453269_n

ಪಂಚಾಯಿತಿ ಉಪಧ್ಯಕ್ಷರಾದ ಯಶೋದ, ತಾಲೂಕ್ ಪಂಚಾಯಿತಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಅಕ್ರಮ ಸಕ್ರಮ ಕಮಿಟಿ ಸದಸ್ಯರಾದ ಪ್ಲೋಸಿ ಹಾಗೂ ಪಂಚಾಯಿತಿ ಜನಪ್ರತಿನಿಧಿಗಳು ಹಾಜರಿದ್ದರು. ತಾಲೂಕ್ ಕಛೇರಿ ಸಿಬ್ಬಂದಿಗಳಾದ ವೆಂಕಟ ರಮಣ್ ಬಂಟ್ವಾಳ ಲೋಕನಾಥ್ ಅಮ್ಟಾಡಿ ಹಾಗು ಸಂದೀಪ್ ಕುರಿಯಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *