ಬಂಟ್ವಾಳ: ಪ್ರಾಥಮಿಕ ಸೇವಾ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಒಕ್ಕೂಟದ ವತಿಯಿಂದ ಪೆರುವಾಯಿ ವ್ಯವಸಾಯ ಸೇವಾ ಸಹಾಕಾರಿ ಸಂಘದಲ್ಲಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋಪಾಲ ಕೃಷ್ಣ ಭಟ್ಟ ಅವರನ್ನು ಬಿ.ಸಿ.ರೋಡಿನ ಡಿಸಿಸಿ ಬ್ಯಾಂಕು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

2

1 (1)
ಮಂಜುನಾಥ ಸಿಂಗ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅಧ್ಯಕ್ಷತೆ ವಹಿಸಿದ್ದರು. ಸುಕನ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ , ಗೋಪಾಲ ಪರಿವೀಕ್ಷಣಾಧಿಕಾರಿ, ಗಣೇಶ್ ಕಾರಂತ ಶಾಖಾವ್ಯವಸ್ಥಾಪಕರು, ಯಚ್ ಯೋಗಿಶ್ ವಲಯ ಮೇಲ್ವಿಚಾರಕರು

ಶ್ರೀ ಕೇಶವ ಕಿಣಿ ವಲಯ ಮೇಲ್ವಿಚಾರಕರು, ನಾಗರಾಜ ಭಟ್ಟ ಅಧ್ಯಕ್ಷರು ಪ್ರಾ. ಸ. ಸಂಘಗಳ ಸಿ.ಬಿ.ಒ. ಗಳ ಒಕ್ಕೂಟ ಉಪಸ್ಥಿತರಿದ್ದರು.

ಸ್ವಾಗತ ಈಶ್ವರನಾೈಕ ಇಡ್ಕಿದು

ಧನ್ಯವಾದ ಅಲ್ಬರ್ಟ ಡಿ ಸೋಜ ವಾಮದಪದವು

ಕಾರ್ಯಕ್ರಮ ನಿರೂಪಣೆ ಶ್ರಿ ಕೆ ಚೆನ್ನಪ್ಪ ಗೌಡ ಕೆದಿಲ್ಲ

By Suddi9

Leave a Reply

Your email address will not be published. Required fields are marked *