ಬಂಟ್ವಾಳ:ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಆಮ್ ಆದ್ಮಿ ಯೋಜನೆಯ ಸದಸ್ಯ ಬೋಜ ಪದೆಂಜಾರ್ ನಿಧನಹೊಂದಿದ್ದು ವಿಮಾ ಪರಿಹಾರವಾಗಿ 31ಸಾವಿರ ಮೊತ್ತವನ್ನು ಮೃತರ ಪತ್ನಿ ಜಯಂತಿ ಇವರಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ|ಸಂಪತ್ ಕುಮಾರ್ ಹಸ್ತಾಂತರಿಸಿದರು.
2605bteph6
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಯನ್.ಪ್ರಕಾಶ್ ಕಾರಂತ, ಚೌಟ ಗ್ಯಾಸ್ ಏಜೆನ್ಸಿಯ ಪುಷ್ಪರಾಜ್‍ಚೌಟ ಫರಂಗಿಪೇಟೆ, ಗೋಪಾಲ ಬಂಗೇರ ಮೇರಮಜಲು, ಪ್ರಕಾಶ್ ಕಿದೆಬೆಟ್ಟು , ಉಮಾ ಚಂದ್ರಶೇಖರ, ಹರಿಣಿ ಪಂಜಿಕಲ್ಲು , ಪ್ರಶಾಂತ್ ಕುಮಾರ್ ತುಂಬೆ, ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *