ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕೌಡಂಬಾಡಿ ನಿವಾಸಿ, ಶಿಕ್ಷಕ ಜಗದೀಶ ಬಲ್ಲಾಳ್ ಇವರ ಪತ್ನಿ ,
ಮುಖ್ಯಶಿಕ್ಷಕಿ ಸುಖದಾ ಬಲ್ಲಾಳ್(51) ಇವರು ಅಸೌಖ್ಯದಿಂದ ಶುಕ್ರವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತರು ಸ್ಥಳೀಯ ಕೊರಗಟ್ಟೆ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದರು.
