ಸುದ್ದಿ9 ಕೈಕಂಬ: ಗುರುಪುರ ಅಣೆಬಳಿ ನಿವಾಸಿ ರುಕ್ಮೀಣಿ (80) ವರ್ಷ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಇಬ್ಬರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
24vp rukmini  ( nidhana)

By Suddi9

Leave a Reply

Your email address will not be published. Required fields are marked *