Month: August 2025

ಬರವುದ “ಬಿತ್ತಿಲ್ಡ್ ಆಟಿದ ಲೇಸ್ “

ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಸ್ಕೌಟ್, ಗೈಡ್ಸ್, ಎನ್.ಸಿ.ಸಿ ಘಟಕದ ವತಿಯಿಂದ ‘ಬರವುದ ಬಿತ್ತಿಲ್ಡ್ ಆಟಿದ ಲೇಸ್’ ಕಾರ್ಯಕ್ರಮವು ನಡೆಯಿತು.…

ಯುವ ನೃತ್ಯಕಲಾವಿದೆ ರೆಮೊನಾಗೆ ಬ್ರಹ್ಮಕುಮಾರೀಸ್ ವತಿಯಿಂದ ಸನ್ಮಾನ

ಬಂಟ್ವಾಳ:ಯುವ ಪ್ರತಿಭೆ ಕು. ರೆಮೊನಾ ಪೆರೇರಾ ಅವರು 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಹಿನ್ನಲೆಯಲ್ಲಿ ಬ್ರಹ್ಮಕುಮಾರೀಸ್ ಮಂಗಳೂರು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.…

 ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ದಿ.ಜನಾರ್ದನ ಚಂಡ್ತಿಮಾರ್ ಗೆ “ನುಡಿನಮನ”

ಬಂಟ್ವಾಳ: ಆದಿದ್ರಾವಿಡ ಸಮುದಾಯದ ಮುಖಂಡ, ಬಂಟ್ವಾಳ ಪುರಸಭೆಯ ಸದಸ್ಯಜನಾರ್ಧನ ಚೆಂಡ್ತಿಮಾರ್ ಅವರ ನಿಧನರಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಮಂಗಳೂರು ಹಾಗೂ…

ತುಳುನಾಡ ಆಚರಣೆ ವಿಶ್ವಕ್ಕೆ ಮಾದರಿ.. ದಿನೇಶ್. ಡಿ 

ಬಂಟ್ವಾಳ: ತುಳುನಾಡಿನ ಆಚರಣೆಗಳು ತನ್ನದೇ ಆದ ವೈಶಿಷ್ಟ್ಯಗಳಿಂದ ವಿಶ್ವಕ್ಕೆ ಮಾದರಿಯಾಗಿದೆ, ನಶಿಸುವ ಹಂತದಲ್ಲಿರುವ ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿಯನ್ನು ಉಳಿಸುವ ದೃಷ್ಟಿಯಿಂದ ಯುವ ಜನಾಂಗಕ್ಕೆ ತಿಳಿ ಹೇಳಲು…

ಬಂಟ್ವಾಳ: ಶ್ರೀ ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ “ನವದಿನಗಳ ಭಜನಾ ಸಂಕೀರ್ತನೆ”ಗೆ ಚಾಲನೆ‌

ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ 13ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನೆ”ಗೆ ಚಾಲನೆ‌ನೀಡಲಾಯಿತು. 09…

ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ನ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ,ಸನ್ಮಾನ ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ, ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ಟೈಲರ್ ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ…

ಮಂಚಿಯಲ್ಲಿ ಕಲ್ಲಡ್ಕ ಸ್ನೇಹ ಮಿಲನದ 11ನೇ ವಾರ್ಷಿಕೋತ್ಸವ

ಬಂಟ್ವಾಳ: ಸ್ನೇಹ ಮಿಲನ ಕಲ್ಲಡ್ಕ ಇದರ 11ನೇ ವಾರ್ಷಿಕೋತ್ಸವ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆಯಿತು.ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ನ ಡಾ. ಗೋಪಾಲಕೃಷ್ಣ ಆಚಾರ್…

ಬಂಟ್ವಾಳ: ಗಾಣಿಗರ ಸೇವಾ ಸಂಘ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ: ಪ್ರಧಾನಿ ಮೋದಿ ಹಾದಿ ಎಲ್ಲರಿಗೂ ಮಾದರಿ:  ಸಂಸದ ಬ್ರಿಜೇಶ್

ಬಂಟ್ವಾಳ: ದೇಶದಲ್ಲಿ ಕಳೆದ 11 ವರ್ಷಗಳಿಂದ ಪ್ರಧಾನಿಯಾಗಿ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತಂದು ಬಲಿಷ್ಠ ರಾಷ್ಟ್ರವ್ವನ್ನಾಗಿಸಲು ಅವಿರತ ಶ್ರಮಿಸುತ್ತಿರುವ ಗಾಣಿಗ ಸಮಾಜದ ಹೆಮ್ಮೆಯ ಪ್ರಧಾನಿ ನರೇಂದ್ರ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ   ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಮಂಜುರಾತಿ ಪತ್ರ ವಿತರಣಾ ಕಾರ್ಯಕ್ರಮ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ…

ಆ. 3ರಂದು ಅಡ್ಡೂರು ಬರ್ಕೆಮನೆಯ ಆಟಿಡೊಜಿದಿನ ಮತ್ತು ಪುಸ್ತಕ ವಿತರಣೆ

ಕೈಕಂಬ:ಅಡ್ಡೂರು ಬರ್ಕೆಮನೆ ದೈವದೇವರ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)ಅಡ್ಡೂರು ಬರ್ಕೆಗುತ್ತು ಇವರ ವತಿಯಿಂದ ಆಟಿಡೊಜಿದಿನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಆ. 3ರಂದು ಭಾನುವಾರ ನಡೆಯಲಿದೆ.…

ಲೊರೆಟ್ಟೋ ಹಿಲ್ಸ್: ರೋಟರಿ ಕ್ಲಬ್ಬಿನ ‘ ಆಟಿದ ಕೂಟ’ 

ಬಂಟ್ವಾಳ: ತುಳುನಾಡಿನ ಕೃಷಿಕರು ಆಟಿ ತಿಂಗಳ ಮಳೆಯ ನಡುವೆ ಆಹಾರ ಕೊರತೆ ನಿವಾರಿಸಲು ಕಂಡುಕೊಂಡ ಕಾಡಿನ ಗೆಡ್ಡೆ ಗೆಣಸು ಸೇರಿದಂತೆ ವಿವಿಧ ಸೊಪ್ಪು ಮತ್ತು ಹಣ್ಣು ಹಂಪಲು…

ಪೊಳಲಿಯಲ್ಲಿಅಖಂಡ ಭಜನಾ ಸ್ತಪ್ತಾಹಕ್ಕೆ ಚಾಲನೆ

.ಬಂಟ್ವಾಳ: ಪೊಳಲಿ ಶ್ರೀರಾಜರಾಜೇಶರವರೀ ಭಜನಾ ಮಂಡಳಿಯ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯ ಸಾನಿಧ್ಯ ದಲ್ಲಿ ಮೂರುವರ್ಷಕ್ಕೊಮ್ಮೆ ಆಯೋಜಿಸಲಾಗುವ ಏಳನೇ ವರ್ಷದ ಆಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.…

ಶಕ್ತಿನಗರ ಸರಕಾರಿ ಪಿಯು ಕಾಲೇಜಲ್ಲಿ ಆಟಿಡೊಂಜಿ ದಿನ

ಮಂಗಳೂರು : ಶಕ್ತಿನಗರ ನಾಲ್ಯಪದವಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಜು. ೨೧ರಂದು ಕಾಲೇಜಿನ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ `ಆಟಿಡೊಂಜಿ ದಿನ'(ಆಷಾಢದಲ್ಲಿ ಒಂದು ದಿನ) ಕಾರ್ಯಕ್ರಮ ನಡೆಯಿತು.…

ನೇಜಿ ನಾಟಿಯಲ್ಲಿ ಗಮನ ಸೆಳೆದ ಸರಾಕಾರಿ ಶಾಲಾ ವೀದ್ಯಾರ್ಥಿಗಳು

ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸ್ಥಳೀಯ ಬರೆಬಾಯಿ ವಿಶ್ವನಾಥ ಗೌಡ ಎಂಬವರ ಗದ್ದೆಯಲ್ಲಿ ಶನಿವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.…