ನೇಜಿ ನಾಟಿಯಲ್ಲಿ ಗಮನ ಸೆಳೆದ ಸರಾಕಾರಿ ಶಾಲಾ ವೀದ್ಯಾರ್ಥಿಗಳು
ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸ್ಥಳೀಯ ಬರೆಬಾಯಿ ವಿಶ್ವನಾಥ ಗೌಡ ಎಂಬವರ ಗದ್ದೆಯಲ್ಲಿ ಶನಿವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ, ಶಿಕ್ಷಕಿ ಬೇಬಿ ಅರಳ, ಶಿಕ್ಷಕ ಸಿದ್ಧಪ್ಪ ಕಡೂರು ಮತ್ತಿತರರು ಇದ್ದರು.



