ಶ್ರೀರಾಮ ವಿದ್ಯಾಕೇಂದ್ರಕ್ಕೆ ಸಚಿವಅಂಗಾರ ಭೇಟಿ
ಕಲ್ಲಡ್ಕ : ಕರ್ನಾಟಕ ಸರಕಾರದ ನೂತನ ಸಚಿವರಾದ ಶ್ರೀ ಅಂಗಾರರವರುಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇಲ್ಲಿಗೆ ಭೇಟಿ ನೀಡಿದರು. ವಿದ್ಯಾಕೇಂದ್ರದ ಹಿರಿಯರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರರಾದಡಾ| ಪ್ರಭಾಕರ ಭಟ್‌ಕಲ್ಲಡ್ಕಇವರುಅವರನ್ನು ಶಾಲು ಹೊದಿಸಿ…
SUDDI9 MEDIA NETWORK
ಕಲ್ಲಡ್ಕ : ಕರ್ನಾಟಕ ಸರಕಾರದ ನೂತನ ಸಚಿವರಾದ ಶ್ರೀ ಅಂಗಾರರವರುಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇಲ್ಲಿಗೆ ಭೇಟಿ ನೀಡಿದರು. ವಿದ್ಯಾಕೇಂದ್ರದ ಹಿರಿಯರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರರಾದಡಾ| ಪ್ರಭಾಕರ ಭಟ್‌ಕಲ್ಲಡ್ಕಇವರುಅವರನ್ನು ಶಾಲು ಹೊದಿಸಿ…
ಮಂಗಳೂರು: ಉಳ್ಳಾಲ ಸಮೀಪದ ತಲಪಾಡಿ ರೈ ಮಹಲ್ ರಾಮ್ ಮನೋಹರ ರೈ ಇವರ ಮನೆಯ ಹೂ ತೋಟದಲ್ಲಿ ಅರಳಿದ ದೊಡ್ಡ ಗಾತ್ರದ ತಾವರೆ ಹೂ ಎಲ್ಲರ ಗಮನ…
ಬಂಟ್ವಾಳ: ಪ್ರಕರಣವೊಂದರ ವಿಚಾರಣೆಗೆಂದು ತೆರಳಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಿಬ್ಬರ ಮೇಲೆ ಹಲ್ಲೆಗೈದ ಘಟನೆ ಬಂಟ್ವಾಳ ತಾ.ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆ ಎಂಬಲ್ಲಿ ನಡೆದಿದೆ. ಇಲ್ಲಿನ…
ಬಂಟ್ವಾಳ : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ಸಮೀಪದ ಕಂದೂರಿನಲ್ಲಿ ರುವ ಸುರಭಿ ಬಾರ್ ಆ್ಯಂಡ್ ಪ್ಯಾಮಿಲಿ ರೆಸ್ಟೋರೆಂಟಿಗೆ ಕಳ್ಳರು ನುಗ್ಗಿ ನಗದು,ಮದ್ಯದ ಬಾಟ್ಲಿಯನ್ನು ದೋಚಿ ಪರಾರಿಯಾಗಿರುವ…
ಬಂಟ್ವಾಳ: ತಾನು ಸಚಿವನಾಗಿದ್ದ ಕಾಲದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದ ಹಲವು ಪಂಚಾಯತ್ ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದ್ದು,ಅತೀ ಹೆಚ್ಚು ಗ್ರಾಪಂನ್ನು ಬಂಟ್ವಾಳ ಕ್ಷೇತ್ರ ಹೊಂದಿದೆ…
ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜೀರು ಶಾಲಾ ವಿದ್ಯಾರ್ಥಿ ಇರ್ಶದ್ ವಹಿಸಿದ್ದರು. ಮಕ್ಕಳಲ್ಲಿನ ಕುಂದು…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ಹಾಗೂ ಸಿಂಧೂರ ಜ್ಞಾನವಿಕಾಸ ಕೇಂದ್ರ, ಭಾರತ ಸರ್ಕಾರ ದತ್ತೋಪಂತ್ ಠೇಂಗಡಿ ,ರಾಷ್ಟ್ರೀಯ ಕಾರ್ಮಿಕ ಶಿಕ್ಷಣ…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ 13 ನೇ ಮೆಲ್ಕಾರ್ ಶಾಖೆಯು ಮೆಲ್ಕಾರ್ ನ ಆರ್.ಆರ್.ಕಮರ್ಷಿಯಲ್ ಸೆಂಟರ್ ನ ನೆಲ ಅಂತಸ್ತಿನಲ್ಲಿ ಗುರುವಾರ…
ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಗೆ ಒಮ್ಮೆ ಕಸ ಸಂಗ್ರಹದ ವಾಹನ ಮನೆ ಮನೆ ಬರುತ್ತಿರುವುದರಿಂದ ಜನರು ರಸ್ತೆ ಬದಿಯಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದಾರೆ.…
ಕೈಕಂಬ : ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಕೆತ್ತಿಕಲ್‌ನಲ್ಲಿ ಜೈ ಶಂಕರ್ ಮಿತ್ರ ಮಂಡಳಿ ನಿರ್ಮಿಸಿದ ನೂತನ ಮಹಾದ್ವಾರ ಹಾಗೂ ಅದರ ಪಕ್ಕದಲ್ಲೇ ನಿರ್ಮಿಸಲಾದ ಬಸ್ ತಂಗುದಾಣವನ್ನು…
ಬಂಟ್ವಾಳ : ಇಡೀ ಕುಟುಂಬದ ಆಧಾರವಾಗಿದ್ದ ಹೊಟೇಲ್ ಕಾರ್ಮಿಕ ನೋರ್ವ ಪ್ರಸ್ತುತ ಕಿಡ್ನಿ ವೈಫಲ್ಯದಿಂದ ಸಂಪೂರ್ಣ ನಲುಗಿ ಹೋಗಿದ್ದು, ವಾರಕ್ಕೆ ಮೂರು ಡಯಾಲಿಸೀಸ್ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ…
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕನ್ನಡ ಭವನದ ಲೋಕಾರ್ಪಣೆ ಫೆ.20 ಮತ್ತು ತಾಲೂಕು ಸಾಹಿತ್ಯ ಸಮ್ಮೇಳನ ಫೆ.21ರಂದು ಕನ್ನಡ ಭವನದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ…
ಬಂಟ್ವಾಳ: ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರನ್ನು ಶುಕ್ರವಾರ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಕೆಲ ಹೊತ್ತುಗಳ ಕಾಲ…
ಬಂಟ್ವಾಳ: ಪ್ರಸಕ್ತ ಕಾಲದಲ್ಲಿ ಜಾತ್ಯತೀತ ಮೌಲ್ಯದ ಜೊತೆ ಗಟ್ಟಿಯಾಗಿ ನಿಂತಾಗ ಹತ್ತಾರು ಟೀಕೆ, ವಿರೋಧಗಳು ನಮ್ಮನ್ನು ಸುತ್ತುವರಿಯುತ್ತದೆ. ಆದರೂ ನಮ್ಮ ವೈಯಕ್ತಿಕ ಲಾಭ ನಷ್ಟಕ್ಕಿಂತ ನಾವು ನಂಬಿದ…