Month: June 2020

ಎಡಪದವು, ರಸ್ತೆ ಮದ್ಯೆಯೇ ಬೆಂಕಿಗೆ ಆಹುತಿಯಾದ  ದ್ವಿಚಕ್ರ ವಾಹನ. 

ಕುಪ್ಪೆಪದವು: ದ್ವಿಚಕ್ರ ವಾಹನವೊಂದರಲ್ಲಿ ಏಕಾಏಕಿ ರಸ್ತೆ ಮದ್ಯೆಯೇ ಬೆಂಕಿ ಕಾಣಿಸಿಕೊಂಡು ಕ್ಷಣದಲ್ಲಿಯೇ ಸುಟ್ಟುಹೋದ ಘಟನೆಯೊಂದು ಎಡಪದವು ಬಳಿ ಸೋಮವಾರ ಅಪರಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. ಸೂರಲ್ಪಾಡಿಯ…

 ಹಾಡುಗಾರ ಹೃದಯಾಘಾತದಿಂದ ಸಾವು

ಬಂಟ್ವಾಳ: ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ (54l) ಬಿ.ಸಿ.ರೋಡ್ ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಬಿ.ಸಿ.ರೋಡ್ ಕೈಕಂಬ ಸಮೀಪದ‌ ನಂದರಬೆಟ್ಟು ನಿವಾಸಿಯಾದ ಅವರು ಬ್ಯಾರಿ ಹಾಡುಗಳಿಗೆ…

ಪೊಲೀಸ್ ಕಾನ್ಸ್‍ಟೆಬಲ್‍ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಕೋಲಾರ : 2019-20 ಮತ್ತು 2020-21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆಟೆಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ರಾಜ್ಯದಲ್ಲಿನ…

ರೈತ ಸಂಘದಿಂದ ಟೋಮೋಟೋ ಸಮೇತ ಮಾಲೂರು ಸರ್ಕಲ್‍ನಲ್ಲಿ ಬಂದ್ ಮಾಡುವ ಮುಖಾಂತರ ತಹಸೀಲ್ದಾರ್ ರವರಿಗೆ ಮನವಿ

ಕೋಲಾರ : ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 40 ಎಕರೆ ಜಮೀನು ಮಂಜೂರು ಮಾಡಿ ಸಾಗದ ಸಮಸ್ಯೆ ಬಗೆ ಹರಿಸಿ, ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ…

ಶ್ರೀ ಸೋಮೇಶ್ವರೀ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿ ತೊಕ್ಕೊಟ್ಟು ಜಂಕ್ಷನ್ ಗೆ ಸ್ಥಳಾಂತರ

ತೊಕ್ಕೊಟ್ಟು: ಕಾಫಿಕಾಡಿನ ಶ್ರೀ ಭಗವತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಶ್ರೀ ಸೋಮೇಶ್ವರೀ ಸೌಹಾರ್ದ ಸಹಕಾರಿ ನಿಯಮಿತವು ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ದ್ವಾರಕ ಕಾಂಪ್ಲೆಕ್ಸ್ ನ ಎರಡನೇ ಮಹಡಿಗೆ…

ತುಂಬೆ ಡ್ಯಾಂ ಸಂತ್ರಸ್ಥ ರೈತರ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ,ಮನವಿ ಸಲ್ಲಿಕೆ

ಬಂಟ್ವಾಳ: ನೂತನ ತುಂಬೆ ವೆಂಟೆಡ್ ಡ್ಯಾಂ ನಿಂದ ಮುಳುಗಡೆಯಾದ ಜಮೀನಿಗೆ, ಇನ್ನು ಕೆಲ ರೈತರಿಗೆ ನೆಲ ಬಾಡಿಗೆ ಅಥವಾ ಶಾಶ್ವತ ಭೂ ಪರಿಹಾರ ದೊರೆಯದಿರುವ ಕುರಿತಾಗಿ ತುಂಬೆ…

ಪ.ಜಾ.ಪ.ಪಂ.ದ ಫಲಾನುಭವಿಗಳಿಗೆ ಸವಲತ್ತು ವಿತರಣೆ

ಬಂಟ್ವಾಳ: ಸಜಿಪನಡು ಗ್ರಾಮ ಪಂಚಾಯತ್ ನಿಂದ ಪರಿಶಿಷ್ಟ ಜಾತಿ-ಪಂಗಡದ ಮೀಸಲಿಟ್ಟ ಅನುದಾನದಿಂದ ಸಜಿಪನಡು ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದ 8 ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು.…

ಮೂಡುಶೆಡ್ಡೆ ಜಾರದಲ್ಲಿ ಗೋಡೆ ಕುಸಿದು ಬಿದ್ದ ಜಾಗದ ವೀಕ್ಷಣೆ

ವಾಮಂಜೂರು : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂಡುಶೆಡ್ಡೆ ಜಾರದಲ್ಲಿ ರಸ್ತೆ ಬದಿಯ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದ್ದು, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ…

ಗುದ್ದಲಿ ಪೂಜೆ ಹಾಗೂ ನಾನಾ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಮಾಡಿದ ಉಮಾನಾಥ್ ಕೋಟ್ಯಾನ್

ವಾಮಂಜೂರು : ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಜೂ.15 ರಂದು ಸೋಮವಾರ ಒಂದು ನೂತನ ಕಾಂಕ್ರೀಟ್ ರಸ್ತೆ, ಒಂದು ಡಾಮರೀಕರಣ…

ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅಧಿಕಾರ ಸ್ವೀಕಾರ

ಬೆಂಗಳೂರು:ಕಿಯೋನಿಕ್ಸ್ ನಿಗಮದ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ರವರು ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾ,…

ನೇತ್ರಾವತಿ ಮಾತೃಮಂಡಲಿ ನೆತ್ತರಕೆರೆ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ

ನೆತ್ತರಕೆರೆ:ಸೇವಾಭಾರತಿ ಬಂಟ್ವಾಳ ತಾಲೂಕು ನವೋದಯ ಮಿತ್ರ ಕಲಾವೃಂದ ರಿ. ನೇತ್ರಾವತಿ ಮಾತೃಮಂಡಳಿ ನೆತ್ತರಕೆರೆ ಕಳ್ಳಿಗೆ ಇವರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವು…

ಬಿ.ಜೆ.ಪಿ ಉತ್ತರ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ. 

ಕುಪ್ಪೆಪದವು: ಭಾರತೀಯ ಜನತಾ ಪಕ್ಷ ಮಂಗಳೂರು ನಗರ ಉತ್ತರ ಮಂಡಲದ ಬಿ.ಜೆ.ಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕುಪ್ಪೆಪದವಿನ ಶ್ರೀಮತಿ ಅರುಣ ಭಾಸ್ಕರ್ ಶೆಟ್ಟಿ ಬಾರ್ದಿಲ ಅವರು…

ರೆಡ್ ಕ್ರಾಸ್ ಸೊಸೈಟಿ ವತಿಯಿಂದ “ರಕ್ತದಾನ ಪುರಸ್ಕಾರ”

ಉಡುಪಿ : ವಿಶ್ವ ರಕ್ತದಾನಿಗಳ ದಿನಾಚರಣೆ ಇದರ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಕುಂದಾಪುರ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ “ರಕ್ತದಾನ ಪುರಸ್ಕಾರ”. ಗೌರವವನ್ನು ರಕ್ತದಾನಿ…

ಜೂ.30ರೊಳಗೆ ಗಣಕೀಕರಣ,ಆಡಿಟ್ ಮುಗಿಸಿ-ಬ್ಯಾಲಹಳ್ಳಿ ಗೋವಿಂದಗೌಡ ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ವ್ಯವಸ್ಥಾಪಕರೇ ಹೊಣೆ-ಎಚ್ಚರಿಕೆ

ಕೋಲಾರ: ಸೊಸೈಟಿಗಳ ಆಡಿಟ್ ಹಾಗೂ ಗಣಕೀಕರಣ ಜೂ.30ರೊಳಗೆ ಮುಗಿಸಿ, ಸಾಲ ವಿತರಣೆಗೆ ಸಂಬಂಧಿಸಿದ ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ವ್ಯವಸ್ಥಾಪಕರು ಹಾಗೂ ಮೇಲ್ವಿಚಾರಕರೇ ಹೊಣೆ ಎಂದು ಡಿಸಿಸಿ ಬ್ಯಾಂಕಿನ…