Month: June 2019

ಮುಡಾ ಅಧ್ಯಕ್ಷರಿಗೆ, ಪುರಸಭಾ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ

ಮೂಡುಬಿದಿರೆ: ದೇಶದ ಅಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಈ ಬಾರಿಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ನಮಗೆ ಒದಗಿಸಲಾಗಿರುವ ಇವಿಎಂ ಮೆಷಿನ್‍ಗಳ ಬಗ್ಗೆ ವಿರೋಧವಿದೆ.…

ಕಲ್ಲಬೆಟ್ಟು ಶಾಲೆಯಲ್ಲಿ ಪುಸ್ತಕ ವಿತರಣೆ

ಮೂಡುಬಿದಿರೆ: ಶ್ರೀಮತಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಕಲ್ಲಬೆಟ್ಟು ಮೂಡುಬಿದಿರೆ ಇದರ ವತಿಯಿಂದ ಕಲ್ಲಬೆಟ್ಟು-ದ.ಕ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಉದ್ಯಮಿ ಕೆ.ಶ್ರೀಪತಿ…

ಎಕ್ಸಲೆ0ಟ್ ಕಾಲೇಜಿನಲ್ಲಿ ಉತ್ತಿಷ್ಠ ಭಾರತ ದೇಶಭಕ್ತಿ-ಗೀತ ಕಥನ

ಮೂಡುಬಿದಿರೆ: ನಾಡಿನ ಸ0ಸ್ಕೃತಿಕ, ಐತಿಹಾಸಿಕ ಧಾರ್ಮಿಕ ಔನತ್ಯಗಳ, ಶ್ರೇಷ್ಟತೆಗಳ ಪದರಗಳನ್ನು ತೆರೆಯುವ, ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸುವ ಉತ್ತಿಷ್ಟ ಭಾರತ ದೇಶ ಭಕ್ತಿ ಗೀತ ಕಥನ ವಿಶಿಷ್ಟ ಕಾರ್ಯಕ್ರಮ ಎಕ್ಸಲೆ0ಟ್…

ಮುಳಿಬೆಟ್ಟು ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮೂಡುಬಿದಿರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಳಿಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಉದ್ಯಮಿ ರಂಜಿತ್ ಪೂಜಾರಿ ಕೊಡಮಾಡಿದ ಉಚಿತ ನೋಟ್ ಪುಸ್ತಕಗಳನ್ನು ಇರುವೈಲ್ ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್…

ಇನ್ನರ್‍ವೀಲ್ ಕ್ಲಬ್‍ನಿಂದ ಪುಸ್ತಕ ವಿತರಣೆ

ಮೂಡುಬಿದಿರೆ: ಇನ್ನರ್‍ವ್ಹೀಲ್ ಕ್ಲಬ್ ವತಿಯಿಂದ ಕಲ್ಲಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ಅಧ್ಯಕ್ಷೆ ಜ್ಯೋತಿ ಪೈ ವಿತರಿಸಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…

ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ

ಮೂಡುಬಿದಿರೆ: ತಾಂತ್ರಿಕ ಶಿಕ್ಷಣ ಪಡೆದವರು ವೃತ್ತಿಪರರಾಗದಿರುವುದು ಮತ್ತು ಕಲಿಕೆಯೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳದಿರುವುದರಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಮಹಾನಗರಗಳಲ್ಲಿ ಸ್ಮಾರ್ಟ್ ಅಪ್ ಕಂಪನಿಗಳು ಉದ್ಯೋಗದ…

ಜೈನ ಪ್ರೌಢಶಾಲೆಯ ಸಂಸತ್ತು ಚುನಾವಣೆಗೆ ಇವಿಎಂ ಮೇಶಿನ್ ಬಳಕೆ!

ಮೂಡುಬಿದಿರೆ ಜೈನಪೇಟೆಯಲ್ಲಿರುವ ಶ್ರೀಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದಿಂದ ಅಧೀನದ ಜೈನ ಪ್ರೌಢಶಾಲೆಯ 2019-20 ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಇವಿಎಂ ಮೆಷಿನ್ ಬಳಕೆ ಮಾಡಲಾಗಿದ್ದು, ವಿದ್ಯಾರ್ಥಿಗಳಲ್ಲಿ…

ಆಳ್ವಾಸ್ ಕಾಲೇಜಿಗೆ ನ್ಯಾಕ್ ಎ ಗ್ರೇಡ್ ಮಾನ್ಯತೆ

ಕಳೆದ 21 ವರ್ಷಗಳ ಹಿಂದೆ ಆರಂಭಗೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಆಳ್ವಾಸ್ ಕಾಲೇಜಿಗೆ ಯುಜಿಸಿ ನ್ಯಾಕ್ ಸಂಸ್ಥೆಯು ಎ ಗ್ರೇಡ್ ಮಾನ್ಯತೆ ನೀಡಿದ್ದು,…

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಕಸ ತ್ಯಾಜ್ಯಗಳ ರಾಶಿ..! ಗಬ್ಬು ವಾಸನೆ. ! ರೋಗ ಭೀತಿ. !! ನಾಗರಿಕ ಸಮಿತಿಯಿಂದ ಸುವ್ಯವಸ್ಥೆಗೆ ಆಗ್ರಹ.

ಮಳೆಗಾಲ ಪ್ರಾರಂಭಗೊಂಡಿದ್ದು, ಈ ಸಮಯದಲ್ಲಿ ಕಸ ತ್ಯಾಜ್ಯಗಳು ಕೊಳೆತು ಅವುಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವುದು ಹೆಚ್ಚು. ರೋಗವಾಹಕ ಸೊಳ್ಳೆಗಳಿಂದ ಡೆಂಗ್ಯೋ, ಮಲೇರಿಯಾ, ಚಿಕನ್ ಗುನ್ಯ ಮಾರಕ ಜ್ವರಭಾದೆಗಳು ಪರಿಸರದಲ್ಲಿ…

ಸಿದ್ದಕಟ್ಟೆ : ಜವನೆರೆ ತುಡರ್ ಟ್ರಸ್ಟ್ ಮಂಥನ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ

ಬಂಟ್ವಾಳ : ಸಾಮಾಜಿಕ ಸೇವಾ ಸಂಸ್ಥೆ ಜವನೆರೆ ತುಡರ್ ಟ್ರಸ್ಟ್ ಇದರ ಸಿದ್ದಕಟ್ಟೆ ವಲಯ ಸಮಿತಿ ವತಿಯಿಂದ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ,…

ಮೆಟ್ರೀಕಪೂರ್ವ ಬಾಲಕೀಯರ ವಸತಿ ನಿಲಯ ಪರಿಶೀಲಿಸಿದ ತಾಲೂಕಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿ.

ಅಥಣಿ- ಸನ್ 2019-20 ನೇ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭಗೊಂಡಿದ್ದು ಈಗಾಗಲೆ ವಸತಿ ನಿಲಯದಲ್ಲಿರುವ ವಿಧ್ಯಾರ್ಥಿನಿಯರು ವಸತಿನಿಲಯಕ್ಕೆ ಆಗಮಿಸಿದ್ದು ಅವರು ವಾಸಿಸುವ ಕೋಣೆಯ ಸ್ವಚ್ಚತೆ ಹಾಗೂ ಅಲ್ಲಿನ…

ಮೆಸ್ಕಾಂ : ಗುರುಪುರ ಕೈಕಂಬ ಉಪವಿಭಾಗ, ಮಳೆಗಾಲದ ಸಮಸ್ಯೆ

ಕುಪ್ಪೆಪದವು : ಜನಸಾಮಾನ್ಯರಿಗೆ ಅತೀ ಹತ್ತಿರವಾಗಿರುವ ಮತ್ತು ಜನಸಾಮಾನ್ಯರಿಂದ ಹೆಚ್ಚು ಹಿಡಿಶಾಪ ಹಾಕಿಸಿಕೊಳ್ಳುವ ಸರಕಾರಿ ಇಲಾಖೆಯೆಂದರೆ ಮೆಸ್ಕಾಂ. ಕೆಲವು ಸಂದರ್ಭಗಳಲ್ಲಿ ಮೆಸ್ಕಾಂನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುವುದು…

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ ಪ್ರತಿಸ್ಪರ್ಧಿ ಕಣದ ಮೂವರೂ ಉಮೇದುವಾರರೂ ಪರಾಜಿತ

ಮುಂಬಯಿ: ಮಯಾನಗರಿ ಮುಂಬಯಿಯಲ್ಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗರ ಸಂಘಗಳಲ್ಲೇ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆ ಎಂದೆಣಿಸಿ ಒಂಬತ್ತನೇ ದಶಕದತ್ತ ಮುನ್ನಡೆಯುತ್ತಿರುವ ಕರ್ನಾಟಕ…

ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ ಜನಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ : ಜಯ ಸಿ.ಸುವರ್ಣ

ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇದರ ಮಹಾಸಭೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಭವನದಲ್ಲಿ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆಯಲ್ಲಿ ಜರಗಿದ್ದು…