ಪಾಣೆಮಂಗಳೂರು: ಗೂಡಿನಬಳಿ ಅಪ್ರಾಪ್ತ ಬಾಲಕಿಗೆ ವೃದ್ಧ ಸಹಿತ ಸರಣಿ ಅತ್ಯಾಚಾರ ಪ್ರಕರಣ, ಮೂವರ ಸೆರೆ
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು-ಪಾಣೆಮಂಗಳೂರು ನಡುವಿನ ಗೂಡಿನಬಳಿ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ವೃದ್ಧನೊಬ್ಬ ಸಹಿತ ಮೂವರು ಸರಣಿ ಅತ್ಯಾಚಾರ ನಡೆಸಿದ ಪಾಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬುಧವಾರ ರಾತ್ರಿ…
