Month: June 2018

ಬಂಟ್ವಾಳ: ಪ್ಲಾಸ್ಟಿಕ್‌ ಬಳಕೆ ನಿಷೇಧ: ಕಾನೂನು ಮೀರಿದರೆ ಕ್ರಮ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಇಲ್ಲಿನ ಉದ್ಯಮದಾರರು ಮತ್ತು ಸಾರ್ವಜನಿಕರಿಗೆ ಈಗಾಗಲೇ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ.…

ಬಂಟ್ವಾಳ: ಪದವೀಧರ ಕ್ಷೇತ್ರದಲ್ಲಿ ಶೇ. 69.06, ಶಿಕ್ಷಕರ ಕ್ಷೇತ್ರದಲ್ಲಿ ಶೇ. 84.12 ಮತದಾನ

ಬಂಟ್ವಾಳ: ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಪದವೀಧರ ಕ್ಷೇತ್ರದ ಮತದಾನದಲ್ಲಿ ಒಟ್ಟು 2,539 ಮತದಾರರ ಪೈಕಿ 928 ಮಂದಿ ಪುರುಷರು ಮತ್ತು 840 ಮಂದಿ ಮಹಿಳೆಯರು…

ದಡ್ಡಲಕಾಡು: ಉಚಿತ ಶಾಲಾ ಬಸ್ ಸೌಕರ್ಯಕ್ಕೆ ರಾಜೇಶ ನಾಯ್ಕ್  ಚಾಲನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಆರಂಭಿಸಿದ ಉಚಿತ ಶಾಲಾ ಬಸ್ ಸೌಲಭ್ಯಕ್ಕೆ ಶಾಸಕ…

ಬಂಟ್ವಾಳ: ಇಫ್ತಾರ್ ಕೂಟ ಕಾರ್ಯಕ್ರಮ

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಇತ್ತೀಚೆಗೆ ತಾಲೂಕಿನ ಬಿ.ಸಿ.ರೋಡಿನಲ್ಲಿ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು. ಈ ವೇಳೆ ರೈ ಅವರು ಸೌಹಾರ್ದತೆ ಬಗ್ಗೆ…

ಬಂಟ್ವಾಳ: ಜೂ.12ರಂದು ಜಿಲ್ಲಾ ಮಟ್ಟದ ಬಿಜೆಪಿ ಸಮಾವೇಶ

ಬಂಟ್ವಾಳ: ಅವಿಭಜಿತ ಜಿಲ್ಲೆಯ ಬಿಜೆಪಿ ಶಾಸಕರು, ಪೇಜ್ ಪ್ರಮುಖರು ಹಾಗೂ ಜನಪ್ರತಿನಿಧಿಗಳ ಸಮಾವೇಶ ಜೂ. 12ರಂದು ಬೆಳಗ್ಗೆ 10ರಿಂದ ಸಂಜೆ ತನಕ ಇಲ್ಲಿನ ಬ್ರಹ್ಮರಕೂಟ್ಲು ಸಮೀಪದ ಬಂಟರ…

ಬಂಟ್ವಾಳ: ಸಾಧಾರಣ ಮಳೆ, ಅಲ್ಲಲ್ಲಿ ಅಪಾರ ಹಾನಿ

ಬಂಟ್ವಾಳ: ತಾಲೂಕಿನಾದ್ಯಂತ ಶನಿವಾರ ಶೇ. 74.9ಮಿ.ಮೀ.ಮಳೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟದ 3.8 ಅಡಿ ಏರಿಕೆ ಕಂಡಿದೆ. ತಾಲೂಕಿನ ಕಡೇಶ್ವಾಲ್ಯ ನಿವಾಸಿ ಪೂವಪ್ಪ ಪೂಜಾರಿ ಎಂಬವರ ಮನೆ…

ಟಿಪ್ಪುನಗರ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಿಢೀರ್ ದಾಳಿ; ಐದು ಜಾನುವಾರ ವಶಕ್ಕೆ

ಬಂಟ್ವಾಳ: ತಾಲೂಕಿನ ಲೊರೆಟ್ಟೊಪದವು ಸಮೀಪದ ಟಿಪ್ಪುನಗರ ಎಂಬಲ್ಲಿ ಕಳೆದ ಹಲವು ಸಮಯದಿಂದ ನಡೆಯುತ್ತಿತ್ತು ಎನ್ನಲಾದ ಅಕ್ರಮ ಕಸಾಯಿಖಾನೆಗೆ ನಗರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ಪೊಲೀಸರು ದಿಢೀರ್ ದಾಳಿ…

ಸಮುದಾಯ ಭವನ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಲು ಬಿಲ್ಲವ ಸೇವಾ ಸಮಿತಿ ಆಗ್ರಹ

ಬಂಟ್ವಾಳ: ತಾಲೂಕಿನ ಇರಾ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಮಿತಿ ವತಿಯಿಂದ 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗರಿಷ್ಠ ಮೊತ್ತದ…

ಬಂಟ್ವಾಳದಲ್ಲಿ ಅಪಪ್ರಚಾರದಿಂದ ಬಿಜೆಪಿಗೆ ತಾತ್ಕಾಲಿಕ ಗೆಲುವು: ರಮಾನಾಥ ರೈ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ಬಾರಿ ಸ್ಪರ್ಧಿಸಿ ಆರು ಬಾರಿ ಗೆಲುವು ಸಾಧಿಸಿಸುವ ಮೂಲಕ ಶಾಸಕನಾಗಿ, ವಿವಿಧ ಖಾತೆಯ ಮಂತ್ರಿಯಾಗಿ ಇಲ್ಲಿನ ಜನತೆಗೆ ಅನೇಕ…

ಬೆಳ್ತಂಗಡಿಯಲ್ಲಿ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

ಬೆಳ್ತಂಗಡಿ: ಮುಂಗಾರು ಮಳೆಯ ಅಬ್ಬರದಿಂದ ತಾಲೂಕಿನಾದ್ಯಂತ ಸುರಿದ ಭಾರೀ ಗಾಳಿ ಮಳೆಯಿಂದ ಅಲ್ಲಲ್ಲಿ ಮಳೆ ಸಂಭವಿಸಿದೆ. ಗುರುವಾರದಿಂದ ಭಾರೀ ಗುಡುಗು, ಗಾಳಿ ಸಹಿತ ಮಳೆಯಿಂದ ಮರಗಳು ಉರುಳಿ…

ಅಡ್ಡೂರು: ರಂಝಾನ್ ಗೆ “ಫೈಹ ಕಲೆಕ್ಷನ್”ನಲ್ಲಿ ಉಡುಪುಗಳಿಗೆ ಬಂಪರ್ ಆಫರ್!

ಅಡ್ಡೂರು: ರಂಝಾನ್ ಹಬ್ಬ ಇನ್ನೇನು ಸನಿಹ ಬಂದಿದ್ದು, ಮುಸ್ಲಿಂ ಸಮುದಾಯದವರು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಕೆಲವರಂತು ಬಟ್ಟೆಗಳ ಖರೀದಿಯ ಗಡಿಬಿಡಿಯಲ್ಲಿ ಪಕ್ಕದ…

ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ನರೇಂದ್ರ ಮೋದಿ ಹತ್ಯೆಗೆ ಪ್ಲಾನ್!

ಮುಂಬೈ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆಯುತ್ತಿರುವ ಭಾರೀ ಜನಬೆಂಬಲದಿಂದ ಬಲ ಕಳೆದುಕೊಂಡಿರುವ ಮಾವೋವಾದಿಗಳು ಅವರ ಹತ್ಯೆಗೆ ಸಂಚು ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ…

ಬೆಳ್ತಂಗಡಿ: ನದಿಗೆ ಬಿದ್ದು ಮಹಿಳೆ ಮೃತ್ಯು

ಬೆಳ್ತಂಗಡಿ: ಮಹಿಳೆಯೋರ್ವರು ನದಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ರೇವತಿ(50) ಎಂದು ಗುರುತಿಸಲಾಗಿದೆ. ಕಳೆದೆರಡು ದಿನಗಳಿಂದ ಎಡಬಿಡದೆ…