Month: February 2018

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಅಡ್ಡೂರಿನ ಬಾಲಕನಿಗೆ ಕಂಚಿನ ಪದಕ

ಮಂಗಳೂರು: ಮುಂಬೈನಲ್ಲಿ ಇತ್ತೀಚೆಗೆ ನಡೆದ “ಡಬ್ಲ್ಯುಎಫ್ ಎಸ್ ಕೆಒ ಓಪನ್ ಏಷಿಯನ್” ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ನಗರದ ಗುರುಪುರ ವ್ಯಾಪ್ತಿಯ ಅಡ್ಡೂರು ಗ್ರಾಮದ ಬಾಲಕ ಶೀಶ್ ಅಬ್ದುಲ್…

ಕಂಠಪಾಠ ಸ್ಪರ್ಧೆಯಲ್ಲಿ ಮೈತ್ರೇಯಿ ಗುರುಕುಲಮ್‍ನ ವಿದ್ಯಾರ್ಥಿನಿ ಗೌರೀ ಅವರು ಪ್ರಥಮ ಸ್ಥಾನ

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ ವತಿಯಿಂದ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದ ಅಷ್ಟಾಧ್ಯಾಯಿ ಕಂಠಪಾಠ ಸ್ಪರ್ಧೆಯಲ್ಲಿ ವಿಟ್ಲ ಸನಿಹದ ಮೂರ್ಕಜೆ ಮೈತ್ರೇಯಿ ಗುರುಕುಲಮ್‍ನ ವಿದ್ಯಾರ್ಥಿನಿ ಗೌರೀ ಅವರು ಪ್ರಥಮ…

ನಿಧನ:ವೆಂಕಮ್ಮ ಸಪಲ್ಯ

ಬಂಟ್ವಾಳ:ತಾಲೂಕಿನ ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಎಂ.ಕೊರಗಪ್ಪ ಸಪಲ್ಯ ಇವರ ಪತ್ನಿ ಎಂ.ವೆಂಕಮ್ಮ ಸಪಲ್ಯ (90) ಇವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…

ಮೈತ್ರೇಯೀ ಗುರುಕುಲದ ವೆಬ್‍ಸೈಟ್ ಲೋಕಾರ್ಪಣೆ

ನಮ್ಮ ಸಂಸ್ಕೃತಿಯಲ್ಲಿ ಆಹಾರ, ಔಷಧಿ, ವಿದ್ಯೆ ಇವುಗಳು ಮಾರಾಟಕ್ಕಿಲ್ಲ. ಆದರೆ ಅವೇ ಇಂದು ಹಣಗಳಿಕೆಯ ಸಾಧನವಾಗಿವೆ ಎಂದು ಕುಟುಂಬ ಪ್ರಬೋಧನದ ಅಖಿಲ ಭಾರತೀಯ ಸಂಯೋಜಕರು ಹಾಗೂ ಅಜೇಯ…

ಗುರುಪುರ ಕಾಲಾವಧಿ `ಬಂಡಿ’ ಜಾತ್ರೆ

ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ `ಬಂಡಿ’ ಜಾತ್ರೆ ಫೆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಸಾಂಪ್ರದಾಯಿಕ `ಗರಡೆ’ ಧ್ವಜಾರೋಹಣದೊಂದಿಗೆ ಎರಡು ದಿನಗಳ…

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಾಮರಸ್ಯ ಭೋಜನ – ಶ್ರೀ ಗುರೂಜಿ ಜನ್ಮದಿನಾಚರಣೆ

ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘ ಚಾಲಕ ಶ್ರೀಗುರೂಜಿ ಮಾಧವ ಸದಾಶಿವ ರಾವ್ ಗೋಳ್ವಲ್ಕರ್‍ರವರ ಜನ್ಮ ದಿನಾಚರಣೆ ಕಾರ್ಯಕ್ರಮ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ಸೋಮವಾರದಂದು…

ಮಂಗಳೂರು: ಫೆ.20ರಂದು ಮಾತಾ ಅಮೃತಾನಂದಮಯಿ ದೇವಿ ಆಗಮನ

ಮಂಗಳೂರು: `ಅಮ್ಮ’ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಫೆ. 20ರಂದು ನಗರದ ಬೋಳೂರು ಅಮೃತ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಅಮ್ಮನವರು 2008 ಫೆಬ್ರವರಿ 18ರಂದು ಪ್ರಾಣ ಪ್ರತಿಷ್ಠೆಗೈದಿರುವ…

ಚಿಕ್ಕಮಗಳೂರು: ಗಂಟಲಲ್ಲಿ ಅವಲಕ್ಕಿ ಸಿಲುಕಿ ಮಗು ಮೃತ್ಯು

ಚಿಕ್ಕಮಂಗಳೂರು: ಗಂಟಲಲ್ಲಿ ಸೇಬು ಹಣ್ಣಿನ ಅಗಳು ಸಿಕ್ಕು ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲಿ ಮಗುವಿನ ಗಂಟಗಲ್ಲಿ ಅವಲಕ್ಕಿ ಸಿಲುಕಿ ಮೃತಪಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ…

ಕಣ್ಣೂರು: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಣ್ಣೂರು: ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ತಂಡವೊಂದು ಬಾಂಬ್ ಎಸೆದು ಬಳಿಕ ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಮಟ್ಟನ್ನೂರಿನಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.…

ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಶಾಖೆಯ ಮಹಾಸಭೆ  

ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಕಾಂಜಿಲಕೊಡಿ ಶಾಖೆಯ ಮಹಾಸಭೆ ಕೈಕಂಬ ವಲಯ ಉಪಾಧ್ಯಕ್ಷ ಶರೀಫ್ ಮಳಲಿ ಅಧ್ಯಕ್ಷತೆಯಲ್ಲಿ ಇಲ್ಲಿನ ಬದ್ರುಲ್ ಹುದಾ ಮಸೀದಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯನ್ನು ಬದ್ರುಲ್…

ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ನಾವು ಬದ್ಧ: ಸತೀಶ್ ಶೆಟ್ಟಿ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪೊಳಲಿ ಘಟಕದ ಪೂರ್ವಭಾವಿ ಸಭೆ ಇಲ್ಲಿನ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಷ್ ನ ಶ್ರೀ ರಾಮ್ ಸಭಾಂಗಣದಲ್ಲಿ ಸೋಮವಾರ…

ತುಳಸಿ ಗಿಡ ಒಣಗಿ ಹೋದರೆ ಯಾವುದಕ್ಕೆ ಸಂಕೇತ..??

ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಎಷ್ಟೋ ವಿಶೇಷ ಸ್ಥಾನವಿದೆ,ತುಳಸಿ ಇಲ್ಲದ ಮನೆ ಮನೆಯೇ ಅಲ್ಲ ಎಂದು ಶಾಸ್ತ್ರಗಳು ಹೇಳುತ್ತಿದೆ. ಈ ತುಳಸಿ ಗಿಡವನ್ನು ಎಷ್ಟೋ ಪವಿತ್ರವಾಗಿ ಪ್ರತಿದಿನ ಶ್ರದ್ದೆ,…

ಮುಂಬರುವ ರಾಜ್ಯದ ಚುನಾವಣೆಗೆ ಕಿಚ್ಚ ಸುದೀಪ್ ಯುವಕರಿಗೆ ಏನಂದಿದ್ದಾರೆ ಗೊತ್ತಾ?

ಕಿಚ್ಚ ಸುದೀಪ್ ಈ ಬಾರಿ ಚುನಾವಣ ಅಖಾಡಕ್ಕೆ ಧುಮುಕುತ್ತಾರೆ, ರಾಜಕೀಯ ಪಕ್ಷದ ಪರ ಪ್ರಚಾರ ಮಾಡ್ತಾರೆ ಎನ್ನಲಾಗಿದೆ. ಈ ಮಧ್ಯೆ ಸುದೀಪ್ ಅವರು ಮತದಾನದ ಬಗ್ಗೆ ಕ್ಯಾಂಪೈನ್…

ಕೋಮು ಸೌಹಾರ್ದ ಕೆರಳಿಸುವ ಹೇಳಿಕೆ ಬೇಡ: ಅನಂತ್ ಕುಮಾರ್ ಹೆಗ್ಡೆಗೆ ಬಿಎಸ್ ವೈ ಸೂಚನೆ!

ಬೆಂಗಳೂರು: ಯಾರೊಬ್ಬರು ಸಮುದಾಯಗಳನ್ನು ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗ್ಡೆಗೆ ನಾನು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿದ್ದೇನೆ…