Month: July 2017

ಪವನ್ ಮನೆಗೆ ಡಿವಿಎಸ್ ಭೇಟಿ

ಬಂಟ್ವಾಳ: ಕೆಲ ದಿನಗಳ ಹಿಂದೆ ಮೆಲ್ಕಾರ್ ನಲ್ಲಿ ದುಷ್ಕರ್ಮಿಗಳ ತಲವಾರು ದಾಳಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಾಗದ ಮೆಲ್ಕಾರ್ ನಿವಾಸಿ ಪವನ್ ಅವರ ಮನೆಗೆ ಕೇಂದ್ರ ಸಚಿವ ಡಿ. ವಿ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮದಾನ

ಬಂಟ್ವಾಳ :ತಾಲ್ಲೂಕಿನ ವಗ್ಗ ಸಮೀಪದ ಬಡಗಕಜೆಕಾರು ಮಾಡಪಲ್ಕೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹಕ್ಕಾಗಿ ತರಕಾರಿ ಕೃಷಿಗೆ…

ಮಾಣಿಲ: ಮಹಾಲಕ್ಷ್ಮಿ ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ತಾಲ್ಲೂಕಿನ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರ ಮಾರ್ಗದರ್ಶನದಂತೆ ನೂತನವಾಗಿ ಅಸ್ಥಿತ್ವಗೊಂಡ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಅಧ್ಯಕ್ಷರಾಗಿ ಮಚ್ಚೇಂದ್ರ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ…

ಡಸ್ಟ್ ಬಿನ್ ಕೊಡುಗೆ

ಬಂಟ್ವಾಳ :ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಬೋಗೋಡಿ ಸಲ್ ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ವತಿಯಿಂದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಗೆ ಡಸ್ಟ್ ಬಿನ್ ಕೊಡುಗೆಯಾಗಿ ಈಚೆಗೆ ನೀಡಲಾಯಿತು. ಎಸೋಸಿಯೇಶನ್…

ದಲಿತರ ಮನೆಯಲ್ಲಿ ಬಿಜೆಪಿ ಮುಖಂಡರ ಭೋಜನ

ಬಂಟ್ವಾಳ : ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ,ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಮುಖಂಡರು ಶನಿವಾರ ಮಧ್ಯಾಹ್ನ ಅನಂತಾಡಿಯ ದಲಿತರೊಬ್ಬರ ಮನೆಯಲ್ಲಿ ಭೋಜನ ಸವಿದರು.ಅನಂತಾಡಿ ಗ್ರಾಮದ…

ವಿದ್ಯಾಭಾರತಿ ಕರ್ನಾಟಕ ಕಾಲೇಜು ವಿಭಾಗದ ಶೈಕ್ಷಣಿಕ ಸಹಮಿಲನ

ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲಾಘಟಕದ ಆಶ್ರಯದಲ್ಲಿ ಕಾಲೇಜು ವಿಭಾಗದ ಶೈಕ್ಷಣಿಕ ಸಹಮಿಲನ ದಿನಾಂಕ 15.07.2017ರಂದು ಶ್ರೀರಾಮ ಪದವಿ ಪೂರ್ವ ವಿಭಾಗದ ಅಜಿತಕುಮಾರ್ ಸಭಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್‍ನ…

ರಸ್ತೆ ಕುಸಿತ ಅಪಾಯಕ್ಕೆ ಆಹ್ವಾನ

ಕಾಜಿಲ: ಮಂಗಳೂರಿನಿಂದ ಇತಿಹಾಸ ಪ್ರಸಿದ್ಧ ಪೊಳಲಿ ಶ್ರಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 101 ಹಾದುಹೋಗುವ ಕಾಜಿಲ ಎಂಬಲ್ಲಿ ರಸ್ತೆ ಕುಸಿದೆ ಅಪಾಯಕ್ಕೆ ಆಹ್ವಾನ…

ಸರ್ವಿಸ್ ರಸ್ತೆಯಲ್ಲಿ ಅನಧಿಕ್ರತ ಈಜುಕೊಳ ಕಾಣಿಸಿಕೊಂಡಿದೆ

ಬಂಟ್ವಾಳ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಅನಧಿಕ್ರತ ಈಜುಕೊಳ ಕಾಣಿಸಿಕೊಂಡಿದೆ ! ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಿ.ಸಿ.ರೋಡಿನ ಟೆಲಿಕಾಂ ಕಚೇರಿ ಮುಂಭಾಗ…

ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಯ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಬಂಟ್ವಾಳ ಹಾಗೂ ಗ್ರಾಮ ಪಂಚಾಯತ್ ಪಂಜಿಕಲ್ಲು ಇದರ ವತಿಯಿಂದ ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಯ ಕಾರ್ಯಕ್ರಮ ಕರೆಂಕಿ ಜಿನ್ನಪ್ಪರವರ…

ಮುಂಬಯಿಯ ಗೋರೆಗಾಂವ್‍ನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿ ವಿಶೇಷ ಸಭೆ ನಂದನ ಬಿತ್ತ್‍ಲ್ ಕಾರಣಿಕ ಕ್ಷೇತ್ರವಾಗಿಸೋಣ : ಚಿತ್ತರಂಜನ್ ಕಂಕನಾಡಿ

ಮುಂಬಯಿ, ಜು.14: ಪಾಲಿಗೆ ಬಂದ ಯೋಗ ನಮ್ಮ ಪಾಲಿಗೆ ಒದಗಿದೆ. ಕಾರಣಿಕ ಶಕ್ತಿ ಕೇಂದ್ರವಾಗಿ ಧೈರ್ಯ ನೀಡಿದ ನಮ್ಮನ್ನು ಪ್ರೇರೆಪಿಸಿದೆ. ಕ್ಷೇತ್ರದ ಶೀಘ್ರಗತಿ ಅಭಿವೃದ್ಧಿಗೆ ಮುಂಬಯಿಗರ ಸಹಕಾರ…

ಸೆಕ್ಷನ್ ಗೆ ಆರ್ಧಶತಕ

ಬಂಟ್ವಾಳ:ತಾಲೂಕಿನ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಸೆಕ್ಷನ್ ೧೪೪ ನಿಷೇದಾಜ್ಙೆ ಜಾರಿಗೊಳಿಸಿ ಆರ್ಧಶತಕ ಪೂರೈಸಿರುವುದು ದಾಖಲಾಗಿದೆ.ಶನಿವಾರಕ್ಕೆ ನಿಷೇದಾಜ್ಙೆ ಜಾರಿಯಾಗಿ ೫೧ ನೇ ದಿನಕ್ಕೆ ಕಾಲಿಟ್ಟಿದೆ.ಇಡೀ ದ.ಕ.ಜಿಲ್ಲೆಯಲ್ಲೆ ಬಂಟ್ವಾಳ ತಾಲೂಕಿನಲ್ಲಿ…

ನಿತ್ಯ ಉಪದ್ರವ ನೀಡುತ್ತಿರುವ ಬಿಎಸ್ಸೆನ್ನೆಲ್

ಪೊಳಲಿ ; ಬಡಕಬೈಲು ವ್ಯಾಪ್ತಿಯ ಹಲವಾರು ಕಡೆ ಬಿಎಸ್ಸೆನ್ನೆಲ್ ಸಂಪರ್ಕ ಸರಿಯಾಗಿ ದೊರೆಯುತ್ತಿಲ್ಲದ ಕಾರಣ ಗ್ರಾಹಕರು ಸಂಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.ಮಳೆಯ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಯ ಸಂಪರ್ಕವೂ…

ನೂರು ರೂಪಾಯಿಗೆ ಬೆಳಗ್ಗೆ, ಸಂಜೆಯ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿಯ ಊಟ ಆಗಬೇಕು…….

ಬಂಟ್ವಾಳ, : ನೂರು ರೂಪಾಯಿಗೆ ಬೆಳಗ್ಗೆ, ಸಂಜೆಯ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿಯ ಊಟ ಆಗಬೇಕು. ಒಂದು ದಿನದ ಖರ್ಚಿಗೆ ನೂರು ರೂಪಾಯಿ ನೀಡುತ್ತಿರುವುದು ಯಾರಿಗೆ ಎಂದು…

ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಮತ್ತು ಎಸ್ಡಿಎಂಸಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಅಡ್ಡೂರು: ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಮತ್ತು ಎಸ್ಡಿಎಂಸಿ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಯಾಗಿದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರುಕಿಯಾ ರವರು ಈ ಕಾರ್ಯಕ್ರಮಕೆ…