Month: August 2016

ಇಂದಿನ ಸಂಸ್ಕøತಿ ಮುಂದಿನ ಪೀಳಿಗೆಗೆ ಮುಂದುವರಿಯಲಿ – ಅರುಣ್ ವಿಟ್ಲ

ವಿಟ್ಲ : ಮಾದರಿ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ ಅವರು ಆಧುನಿಕ ಭರಾಟೆಯಲ್ಲಿ ಮುಂದುವರಿಯುತ್ತಿರುವ…

ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟ

ವಿಟ್ಲ: ತುಳುನಾಡ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಜು.6 ರಂದು ಶನಿವಾರದಂದು ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟವನ್ನು ನಡೆಸಿದ್ದು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ…

ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಮಣಿಪಾಲ:- ಮಾಧವ ಪೈ ಸ್ಮಾರಕ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್.6 ಶನಿವಾರ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು…

ಆಳ್ವಾಸ್‍ನಲ್ಲಿ ಎನ್‍ಎಸ್‍ಎಸ್ ಚಟುವಟಿಕೆ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳನ್ನು ಆಳ್ವಾಸ್ ವಿಶ್ವಸ್ಥ ಮಂಡಳಿಯ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

ಡಿ.ಪಿ.ಇಡಿ. ಪರೀಕ್ಷೆ ಫಲಿತಾಂಶ, ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆ ಶೇ.100

ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ, ಪರೀಕ್ಷಾ ಮಂಡಳಿ 2015-2016ನೇ ಸಾಲಿನಲ್ಲಿ ನಡೆಇಸಿದ ಪ್ರಥಮ ಹಾಗೂ ದ್ವಿತೀಯ ವರ್ಷದ ಡಿ.ಪಿ.ಇಡಿ. ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ…

ಕೊಡಂಗಲ್ಲು ಪರಿಸರದಲ್ಲಿ ವನಮಹೋತ್ಸವ

ಮೂಡುಬಿದಿರೆ: ಕೊಡಂಗಲ್ಲು ಫ್ರೆಂಡ್ಸ್ ಸರ್ಕಲ್, ಟೀಮ್ ಬೆದ್ರ ಯುನೈಟೆಡ್, ಜ್ಯೂನಿಯರ್ ಜೇಸಿಐ ಜಂಟಿ ಆಶ್ರಯದಲ್ಲಿ ಕೊಡಂಗಲ್ಲು ಪರಿಸರದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಅರಣ್ಯ ಇಲಾಖೆಯ ಅಧಿಕಾರಿ…

ಐಸಿವೈಎಮ್‍ನಿಂದ `ಯುವರಂಗ್-2016′ ಯುವ ಸಮಾವೇಶ

ಮೂಡುಬಿದಿರೆ: ಅಲಂಗಾರಿನಲ್ಲಿ ನಡೆದ ಐಸಿವೈಎಮ್ ಯುವರಂಗ್-2016 ಸಮಾವೇಶಕ್ಕೆ ವಲಯ ನಿರ್ದೇಶಕ ರೆ.ಫಾ ಬಾಜಿಲ್ ವಾಸ್ ಅವರು ನೀರಿಗೆ ರಂಗು ಸೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೂಡುಬಿದಿರೆ ವಲಯ…

ಶ್ರೀದವಲಾ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನ 2016-17 ರ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್ ಮೋಹನನಾರಾಯಣ ವಿದ್ಯಾರ್ಥಿ…

ಎನ್‍ಸಿಸಿ ಗ್ರೂಪ್ ಕಮಾಂಡರ್‍ಗೆ ಸನ್ಮಾನ

ಮೂಡುಬಿದಿರೆ: ಮಂಗಳೂರು ಎನ್.ಸಿ.ಸಿ. ಗ್ರೂಪ್‍ನ ಕಮಾಂಡರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿರುವ ಕರ್ನಲ್ ಶ್ರೀರಾಮ್ ಅವರನ್ನು ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ…

ಮಿತ್ತಬೈಲು: ಕಾಂಕ್ರೀಟು ರಸ್ತೆ ಲೋಕಾರ್ಪಣೆ

ಮೂಡುಬಿದಿರೆ: ಮಿತ್ತಬೈಲು ಸತ್ಯಸಾರಮಾಣಿ ದೈವಸ್ಥಾನದ ರಸ್ತೆಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ…

ರಾಣಿ ಶಶಿಪ್ರಭೆ ಯಕ್ಷಗಾನ ತಾಳಮದ್ದಳೆ

ಮೂಡುಬಿದಿರೆ: ಶ್ರೀ ಆದಿಶಂಕರ ಬ್ರಾಹ್ಮಣ ಪರಿಷತ್ ಮೂಡಬಿದಿರೆ ಇದರ ವಾರ್ಷಿಕ ಮಹಾ ಸಭೆ ಮತ್ತು ಆಟಿದ ಕೂಟ ಕಾರ್ಯಕ್ರಮದಲ್ಲಿ ಕಲಾವಿದ – ಸಂಘಟಕ ಎಂ.ದೇವಾನಂದ ಭಟ್ ನಿರ್ದೇಶನದ…

ಆಳ್ವಾಸ್‍ನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2016-17 ಸಾಲಿನ ವಿದ್ಯಾರ್ಥಿ ಸಂಸತ್ತು ಅನ್ನು ಶನಿವಾರ ಉದ್ಘಾಟಿಸಲಾಯಿತು. ವಕೀಲ ಚೇತನ್ ವರ್ಮ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ,…

ಆಳ್ವಾಸ್ ಶಾಲೆಯಲ್ಲಿ ಸಂಘಗಳ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2016-17 ನೇ ಸಾಲಿನ ವಿವಿಧ ಸಂಘಗಳ ಉದ್ಘಾಟನೆಯನ್ನುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕ…