Month: November 2015

ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಅಕ್ಷಿತ್ ಸಾಮಾನಿ ಆಯ್ಕೆ

ದಕ್ಷಿಣ ಕನ್ನಡದ ಸರ್ವ ಕಾಲೇಜು ವಿದ್ಯಾರ್ಥಿಸಂಘದ 2015-16ನೇ ಸಾಲಿನ ಕಾರ್ಯದರ್ಶಿಯಾಗಿ ಅಕ್ಷಿತ್ ಸಾಮಾನಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮಳಲಿ ಬನತಡಿ ದಿ. ಕ್ರಷ್ಣ ಸಾಮಾನಿ ಹಾಗೂ ವೃಂದ ಸಾಮಾನಿಯವರ…

ಶಿಕ್ಷಕನಿಂದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ : ಬಂಧನ

ಉಳ್ಳಾಲ: ಪ್ರಾಥಮಿಕ ಶಾಲೆ ಶಿಕ್ಷಕನೋರ್ವ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿರುವ ಘಟನೆ ಬಬ್ಬುಕಟ್ಟೆಯ ನಿತ್ಯಾಧರ್ ನಗರದ ಖಾಸಗಿ ಶಾಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಶಿಕ್ಷಕನನ್ನು ಉಳ್ಳಾಲ…

ನಾವೂರು: ಹರೀಶ ಪೂಜಾರಿ ಹತ್ಯೆ ಪ್ರಕರಣ ರಾಜಕೀಯ ಲಾಭಕ್ಕೆ ಅಮಾಯಕರು ಬಲಿ: ಆರೋಪ

ಬಂಟ್ವಾಳ: ಜಿಲ್ಲೆಯಲ್ಲಿ ಕೆಲವೊಂದು ರಾಜಕೀಯ ಪ್ರೇರಿತ ಮತ್ತು ಪೂರ್ವದ್ವೇಷದಿಂದ ಉಂಟಾಗುವ ಹಲವು ಘರ್ಷಣೆಗಳಿಗೆ ವಿವಿಧೆಡೆ ನಿಷ್ಠೆಯಿಂದ ದುಡಿದು ಜೀವಿಸುತ್ತಿರುವ ಅದೆಷ್ಟೋ ಮಂದಿ ಅಮಾಯಕ ಯುವಕರು ಬಲಿಯಾಗಿ ಅಮಾಯಕರ…

ಮಕ್ಕಳ ಹಬ್ಬ ಕಾರ್ಯಕ್ರಮ

ಬಜಪೆ: ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆ ಹಾಗೂ ಪ್ರತಿಭೆ ಕಸನಕ್ಕೆ ಸಂಬಂಸಿ ತಾಯಾಂದಿರ ಕ್ರಿಯಾಶೀಲತೆ ಪ್ರಮುಖವಾದುದು. ಅಂಗನವಾಡಿಗಳ ಪುಟಾಣಿಗಳನ್ನೂ ಒಂದೆಡೆ ಸೇರಿಸಿ ಮಕ್ಕಳ ಹಬ್ಬ ಆಚರಿಸುವುದು ಮುದ ನೀಡುವ…

ಮೆಲ್ಕಾರ್: ಲಯನ್ಸ್ ರಕ್ತದಾನ ಶಿಬಿರ ಉದ್ಘಾಟನೆ, ಸೇವೆಯು ಪರಮ ಶ್ರೇಷ್ಠ: ಮಾಣಿಲ ಶ್ರೀ

ಬಂಟ್ವಾಳ:ಸಮಾಜದಲ್ಲಿ ಲಯನ್ಸ್ ಕ್ಲಬ್ನಂತಹ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಯು ಯಾವುದೇ ಜಾತಿ-ಧರ್ಮ ಮತ್ತು ಮೇಲು-ಕೀಳು ಎಂಬ ಬೇಧವಿಲ್ಲದೆ ಸೇವೆಯೇ ಪರಮ ಧ್ಯೇಯವಾಗಿಟ್ಟು ನಡೆಸುವ ಸಮಾಜಮುಖಿ ಚಟುವಟಿಕೆಗಳು ನಿಜಕ್ಕೂ…

ಪಣೋಲಿಬೈಲು: ಇಂದು ವಾರ್ಷಿಕ ನೇಮೋತ್ಸವ

ಬಂಟ್ವಾಳ:ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದಲ್ಲಿ ಕಲುರ್ಟಿ -ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವವು ಇದೇ 25ರಂದು ರಾತ್ರಿ ನಡೆಯಲಿದೆ. ಅಂದು ಸಂಜೆ 5.50ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ…

ರಿಕ್ಷಾದಲ್ಲಿ ಗಾಂಜಾ ಸಾಗಿಸಿತ್ತಿದ್ದ ನಾಲ್ವರ ಬಂಧನ

ಬಂಟ್ವಾಳ; ರಿಕ್ಷಾವೊಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಪೂಂಜಾಲಕಟ್ಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಗಾಂಜಾ ಹಾಗೂ ರಿಕ್ಷಾವನ್ನು ವಶಪಡಿಸಿದ್ದಾರೆ. ಬಂಧಿತರನ್ನು ಉಳ್ಳಾಲ ದರ್ಗಾ ಅಬ್ದುಲ್ ಸಮಾದ್(22),…

ಮೂಡುಬಿದರೆ ವ್ಯಕ್ತಿ ನಾಪತ್ತೆ

ಮೂಡುಬಿದರೆ: ಬೆಳುವಾಯಿ ಸವೇರಪುರ ಚರ್ಚ್ನ ಬಳಿಯ ನಿವಾಸಿ ವಲೇರಿಯನ್ ಡಿಸಿಲ್ವ (54 ವರ್ಷ) ಅಕ್ಟೋಬರ್ 8ರಂದು ಬೆಳಿಗ್ಗೆ ಮನೆಯಿಂದ ಹೊರ ಹೋದವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ. ಮನೆಯಲ್ಲಿ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಗೋಪೂಜೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸೋಮವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು. ಗೋವುಗಳಿಗೆ ಅರ್ಚಕ ಅನಂತ ಆಸ್ರಣ್ಣ ಆರತಿ ಬೆಳಗಿ,…

ಒಡ್ಡೂರು ಗ್ರಾಮೀಣ ರಸ್ತೆಗೆ ಎರಡು ಕೋಟಿ ನೀಡಿ ಗುದ್ದಲಿಪೂಜೆ ನೆರವೇರಿಸಿದ ಮೊಹಿಯುದ್ದೀನ್ ಬಾವ

ಕೈಕಂಬ: ಪದರಂಗಿ ಒಡ್ಡೂರು ಗ್ರಾಮೀಣ ರಸ್ತೆಗೆ ಸುಮಾರು ರೂ.2ಕೋಟಿಯನ್ನು ಮಂಜೂರು ಮಾಡಿದ ಮಂಗಳೂರು ಉತ್ತರ ವಿದಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅವರು ನ.24 ಮಂಗಳವಾರ…

ಪಜೀರು ಚರ್ಚಿನಿಂದ ಕಳವು

ಕೊಣಾಜೆ: ಕೊಣಾಜೆ ಸಮೀಪದ ಪಜೀರಿನಲ್ಲಿರುವ ಸಂತ ಮರ್ಸಿಯಮ್ಮನವರ ಇಗರ್ಜಿಗೆ ಸೋಮವಾರ ಮಧ್ಯರಾತ್ರಿ ವೇಳೆ ನುಗ್ಗಿರುವ ಕಳ್ಳರು ರೂ.77000 ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿದ್ದಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ…

ಪಾಲಡ್ಕದಲ್ಲಿ ಗ್ರಾಮೀಣ ಕ್ರೀಡಾಕೂಟ

ಮೂಡುಬಿದರೆ: ಅಳಿವಿನಂಚಿನಲ್ಲಿರುವ ನಮ್ಮ ಕೃಷಿ ಜೊತೆ ನಾಡಿನ ಗ್ರಾಮೀಣ ಕ್ರೀಡಾಕೂಟಗಳು ಮತ್ತು ಸಂಸ್ಕ್ರತಿ ಪರಂಪರೆಗಳು ಇಂದು ಅವನತಿ ಹೊಂದುತ್ತಿದೆ. ಇಂದಿನ ಯುವ ಜನತೆ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು…

ಕಾರ್ಮಿಕ ಸಚಿವರ ರಾಜಿನಾಮೆಗೆ ಸಿಐಟಿಯು ಒತ್ತಾಯ

ಮೂಡುಬಿದರೆ: ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಸದಾ ಭ್ರಷ್ಠಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಕಾರ್ಮಿಕ ವಿರೋಧಿಯಾಗಿದ್ದಾರೆ. ಕಾರ್ಮಿಕರಿಗೆ ಅಗತ್ಯವಾಗಿ ಬೇಕಾಗಿರುವ ಹಲವು ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ…