Category: Kaikamba-ಕೈಕಂಬ

ಪುರಸಭಾ ವ್ಯಾಫ್ತಿಯ ನಾಗರಿಕರಿಗೆ ಬಕೆಟ್ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮನವಿ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ದಿನಾಚರಣೆ

ಕೈಕಂಬ:ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಯೋಗ ಶಿಕ್ಷಕ ಶೇಖರ್ ಕಡ್ತಲ, ಪಿ.ನಾರಾಯಣ ಭಟ್, ರಾಮಕೃಷ್ಣ…

ಯೋಗದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ-ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ

ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ಇಲ್ಲಿ ಜೂ. 21 ರಂದು ಮಂಗಳಜ್ಯೋತಿ ನಿರಂತರ ಯೋಗ ಕೇಂದ್ರ ದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶ್ವ…

ಪುಂಚಮೆ ಹೈಮಾಸ್ಕ್ ದೀಪಕ್ಕೆ ಚಾಲನೆ.

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 1ಲಕ್ಷ ರೂ. ವೆಚ್ಚದ ಹೈಮಾಸ್ಕ್ ದೀಪಕ್ಕೆ ಉಸ್ತುವರಿ ಸಚಿವ ರಮಾನಾಥ ರೈ…

ವಿದ್ಯುತ್ ಅಘತಾಕ್ಕೆ ದನ ಹಾಗೂ ನರಿ ಬಲಿ

ಕೈಕಂಬ: ಶನಿವಾರ ಸತತ ಗಾಳಿ ಮಳೆಯ ಸಂದರ್ಭ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವಿನಾಯಕಸದಾಶಿವ ದೇವಸ್ಥಾನದ ಹತ್ತಿರದ ಗದ್ದೆಗೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಗದ್ದೆಯಲ್ಲಿ…

ಅಮ್ಮುಂಜೆ ಮೋಹನ ಕುಮಾರ್ ಯಕ್ಷ ಕಲಾಯಾನದ ಬೆಳ್ಳಿಹಬ್ಬ. ಜೂನ್ 25ರಂದು ಕಟೀಲಿನಲ್ಲಿ ‘ಅಮ್ಮುಂಜೆ ರಜತಪರ್ವ’

ಕೈಕಂಬ: ಯಕ್ಷಕಲಾ ಕ್ಷೇತ್ರದ ಅತ್ಯಪೂರ್ವ ಕಲಾವಿದ ಬಿ.ಮೋಹನ ಕುಮಾರ್ ಅಮ್ಮುಂಜೆಯವರ ಯಕ್ಷಗಾನ ಕಲಾ ಬದುಕಿಗೆ ಇದು ಬೆಳ್ಳಿಹಬ್ಬದ ಸಂಭ್ರಮ. ಗೆಜ್ಜೆಕಟ್ಟಿ ಯಕ್ಷರಂಗ ಪ್ರವೇಶಿಸಿದ ಕ್ಷಣದಿಂದ ಸತತ ಇಪ್ಪತ್ತೈದು…

ಯೋಗ ಶಿಕ್ಷಕರ ವಿಶೇಷ ಪುನಶ್ಚೇತನ ಯೋಗ ಶಿಬಿರ

ತನ್ನನ್ನು ತಾನು ಅರಿತುಕೊಳ್ಳುವುದೇ-ಯೋಗ “ಪರಮಪೂಜ್ಯ ಶ್ರೀ ರಾಜಶೇಖರಾನಂದ “ಸ್ವಾಮೀಜಿ ಕೈಕಂಬ:ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಾಂತಿವನ ಟ್ರಸ್ಟ್(ರಿ) ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಸಹಯೋಗದಲ್ಲಿ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಸುದರ್ಶನ ಹೋಮ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.17 ರಂದು ಶುಕ್ರವಾರ “ಸುದರ್ಶನ ಹೋಮ” ಜರಗಿತು. ಕ್ಷೇತ್ರದ…

ಕರಿಯಂಗಳ ಗ್ರಾ.ಪಂ.ಗೆ ಪರಿಸರ ಪ್ರಶಸ್ತಿ ಪ್ರಧಾನ

ಕೈಕಂಬ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಿಯಂಗಳ ಗ್ರಾಮ ಪಂಚಾಯತ್‍ಗೆ ಘನ ತ್ಯಾಜ್ಯ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಸನ್ಮಾನ್ಯ ಉಸ್ತುವಾರಿ ಸಚಿವ ರಮಾನಾಥ ರೈ”ಪರಿಸರ ಪ್ರಶಸ್ತಿ”ಯನ್ನು ನೀಡದರು. ಈ…

ಮಾನವ ಹಕ್ಕು ಹಾಗೂ ನಾಯಕತ್ವ ಮಾಹಿತಿ ಕಾರ್ಯಕ್ರಮ

ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಮಂಗಳೂರು ಇದರ ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘ(ರಿ)ದ ಶ್ರೀ ದೇವಿ ಪುರುಷರ ಸಂಘ ಇದರ ಸಹಯೋಗದೊಂದಿಗೆ ನಾಯಕತ್ವ ಹಾಗೂ ಮಾನವ…