Category: Kaikamba-ಕೈಕಂಬ

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಕೈಕಂಬ: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ ಈ ಶೈಕ್ಷಣಿಕ ವರ್ಷದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಇತ್ತೀಚೆಗೆ…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ

ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆಯು ಜೂ. 24 ರಂದು ಜರಗಿತು. ಕಾರ್ಯಕ್ರಮವನ್ನು ದಿಪ ಬೆಳಗಿಸಿ…

ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಬಿರುವೆರ್ ಕುಡ್ಲ ನೆರವು

ಫ್ರೆಂಡ್ಸ್ ಬಲ್ಲಾಳ್-ಬಿರುವೆರ್ ಕುಡ್ಲದ ವತಿಯಿಂದ ಬುಧವಾರ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿರುವ ಪುಟ್ಟ ಬಾಲೆಗೆ ಧನ ಸಹಾಯ ಮಾಡುವ ಮೂಲಕ ಚಿಕಿತ್ಸೆಗೆ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಿದೆ.ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್‍ಬಾಗ್…

ಮುಖ್ಯಮಂತ್ರಿ ಬರ ಪರಿಹಾರ ನಿಧಿಗೆ 10 ಲಕ್ಷ ಧನಸಹಾಯ

ಕೈಕಂಬ: ಇತ್ತೀಚೆಗೆ ವಜ್ರಮಹೋತ್ಸವ ಆಚರಿಸಿದ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಠೆಗಳಲ್ಲಿ ಒಂದಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿ ಬರ ಪರಿಹಾರ ನಿಧಿಗೆ 10…

ತೋಡಾರ್ ಕುಖ್ಯಾತ ದನಗಳ್ಳನ ಬಂಧನ

ಕೈಕಂಬ: ಹತ್ತು ಹಲವು ದನಗಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದ ತೋಡಾರಿನ ರೆಹಮ್ಮತ್ ಅಪಾರ್ಟಮೆಂಟ್ ನಿವಾಸಿ ಮಹಮ್ಮದ್ ಆರೀಫ್ (24) ಅಲಿಯಾಸ್ ಆರೀಫ್ ಪುಚ್ಚೇರಿ ಎಂಬ ಕುಖ್ಯಾತ ದನಗಳ್ಳನನ್ನು…

ಗುರುಪುರ ಸಂಜೀವ ಪೂಜಾರಿ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಗ್ರಾಮದ ಸಂಜೀವ ಪೂಜಾರಿ ( 74) ಹ್ರದಯಘಾತದಿಂದ ತಮ್ಮ ಗುರುಪುರದ ಸ್ವಗ್ರಹದಲ್ಲಿ ಜೂ.20ರಂದು ಮಂಗಳವಾರ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು…

ಕೊಟ್ಟಿಗೆಯಿಂದ ಜಾನುವಾರು ಕಳವು

ಎಡಪದವು: ಎಡಪದವು ಬಾಕಿಯಾರ್ ನಿವಾಸಿ ಲಿಂಗಪ್ಪ ಗೌಡ ಇವರ ಮನೆಯ ಕೊಟ್ಟಿಗೆಯಲ್ಲಿ ಇದ್ದ 5 ಜಾನುವಾರುಗಳನ್ನು ಕಳ್ಳರು ಹೊತ್ತೊಯ್ದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮನೆಯವರು ತಿಳಿಸುವಂತೆ ರಾತ್ರಿ…

ಅಕ್ರಮ ಗೋ ಸಾಗಾಟ, 17 ಜಾನುವಾರು ರಕ್ಷಣೆ ಮೂರು ವಾಹನ ವಶ

ಅಡ್ಡೂರು: ಅಕ್ರಮವಾಗಿ ಗೋವು ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು 17 ಜಾನುವಾರುಗಳನ್ನು ರಕ್ಷಿಸಿದ ಘಟನೆ ಬಜಪೆ ಠಾಣಾ…

ಸ್ವಾಮಿ ವಿವೇಕಾನಂದರ ಸ್ಪೂರ್ತಿಯಿಂದ ನವಭಾರತ ನಿರ್ಮಾಣ ಸಾಧ್ಯ :ಪ.ಪೂ. ಸ್ವಾಮೀಜಿ ಗೌತಮಾನಂದಾಜಿ.

ಪೊಳಲಿ:ಸ್ವಾಮಿ ವಿವೇಕನಂದರು ದೇಶ ಕಂಡ ಅಪ್ರತಿಮ ದೇಶ ಭಕ್ತ ಸಂತ ಅವರ ಆದರ್ಶಗಳಿಂದ ಮಾತ್ರ ನವಭಾರತ ನಿರ್ಮಾಣ ಸಾಧ್ಯ ಎಂದು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರೂ. ಚೆನ್ನೈ ರಾಮಕೃಷ್ಣ…

ಅಂತರ್ಜಲ ಹೆಚ್ಚಾದರೆ ಮಾತ್ರ ಜೀವನ ಸಾಧ್ಯ; ಚಂದ್ರಪ್ರಕಾಶ್ ಶೆಟ್ಟಿ

ಬಡಗಬೆಳ್ಳೂರು: ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾದರೆ ಮಾತ್ರ ನೀರಿನ ಸಮಸ್ಯ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು.ಅವರು ಬಡಗಬೆಳ್ಳೂರಿನಲ್ಲಿ ಯುನೈಟೆಡ್ ಬ್ರೀವರೀಸ್…

ಕುಪ್ಪೆಪದವು ಆರ್ಥಿಕ ಸಾಕ್ಷರತಾಕಾರ್ಯಗಾರ

ಕುಪ್ಪೆಪದವು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮತ್ತು ಆರ್‍ಬಿಐ ನಿರ್ದೇಶನದನ್ವಯ ಜನರಿಗೆ ಆರ್ಥಿಕ ವ್ಯವಹಾರಗಳ ಸವಲತ್ತುಗಳ ಹಾಗೂ ಹೊಸ ತಂತ್ರಜ್ಙಾನದ ಬಗ್ಗೆ ಅರಿವು ಮೂಡಿಸುವ…

ಇಸ್ಲಾಮ್ ಧರ್ಮದ ರಂಜಾನ್ ಎಂಬ ವ್ರತ ಆಚರಣೆ

ಶತಮಾನಗಳ ಹಿಂದೆ ಜಗತ್ತು ಅಜ್ಙಾನದ ಅಂಧಕಾರ ವ್ಯವಸ್ಥೆಗೆ ಮಾರ್ಪಟ್ಟು, ಅನಿಷ್ಟ ಪದ್ಧತಿಗಳ ಆಚರಣೆ ಜನರಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿ…

ಕೋಣಾಜೆ ಬಿಲ್ಲವ ಬಳಗ ಇದರ ವತಿಯಿ0ದ ಧನ ಸಹಾಯ

ಕೈಕಂಬ: ಕೋಣಾಜೆ ಬಿಲ್ಲವ ಬಳಗ (ರಿ) ಇದರ ವತಿಯಿ0ದ ಜೂ.8. ರ0ದು ಕೋಣಾಜೆ ಗ್ರಾಮದ ಸ0ಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂರು ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ನೆರವಿಗಾಗಿ ಧನ…

ಮಂಗಾಜೆ ತಾಂಬೂಲ ಪ್ರಶ್ನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮಂಗಾಜೆ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಜೂ.11ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ…