ಯಕ್ಷಕಲಾ ಸಂಘದ ಅಧ್ಯಕ್ಷರಾಗಿ ದಿನೇಶ್ ವರಕೋಡಿ.
ಕೈಕಂಬ: ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಗೊಂಡ ಯಕ್ಷಕಲಾ ಸಂಘವು ಹಲಾವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಾತಂತ್ರೋತ್ಸವ ಆಚರಣೆ,ಆಟೋಟಸ್ಪರ್ಧೆ,ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದೆ. ಸಂಘಸಂಸ್ಥೆಯಲ್ಲೊಂದಾದ ಯಕ್ಷಕಲಾಸಂಘವು “ಯಕ್ಷಧಾಮ”ಎಂಬ ಸುಸಜ್ಜಿತ…
