Category: Kaikamba-ಕೈಕಂಬ

ಗುರುಪುರ ಗುರುದಯ ತಂಡದ ಹೊಸ ಕಾಣಿಕೆ `ಮೆಲ್ಲ ಪಾತೆರ್ಲೆ’ ಆ. 24ಕ್ಕೆ ಪ್ರಥಮ ಪ್ರದರ್ಶನ

ಗುರುಪುರ : `ದಾಯೆ ಬದ್ಕೆರಾಪುಜಿ’ ಮತ್ತು `ನಂಬೆರಲತ್ತ್ ಬುಡ್ರೆಲತ್ತ್’ ಯಶಸ್ವಿ ನಾಟಕ ಪ್ರದರ್ಶಿಸಿರುವ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇವರ ಮೂರನೇ ನೂತನ ನಾಟಕ `ಮೆಲ್ಲ…

ಮಾನವೀಯತೆ ಮೆರೆದ ಸಂಚಾರಿ ಪೇದೆ

ಕೋಲಾರ: ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನಡೆಯಲಾಗದೇ ಹೆಜ್ಜೆಯಿಟ್ಟು ಸಾಗುತ್ತಿದ್ದ ವೃದ್ದೆಯೊಬ್ಬರನ್ನು ಸಂಚಾರಿ ಪೇದೆಯೊಬ್ಬರು ಕೈಹಿಡಿದು ಬಸ್ ನಿಲ್ದಾಣಕ್ಕೆ ಕರೆತಂದು…

ನಿಧನ ತುಂಗಮ್ಮ

ಕೈಕಂಬ:ಪಲ್ಲಿಪಾಡಿ ದಿ. ನೋಣು ಮೂಲ್ಯ ಅವರ ಧರ್ಮಪತ್ನಿ ತುಂಗಮ್ಮ 68 ಅಲ್ಪ ಕಾಲದ ಅಸೌಖ್ಯದಿಂದ ಪಲ್ಲಪಾಡಿ ಸ್ವಗ್ರಹದಲ್ಲಿ ಶನಿವಾರ ನಿಧನರಾದರು.ಮೃತರು 1ಹೆಣ್ಣು, 2ಗಂಡು ಮಕ್ಕಳನ್ನು ಅಗಲಿದ್ದಾರೆ.

ಮುಂಡಾಲ ಸಮಾಜ : ಆಟ – ಊಟ – ಕೂಟ

ಕೈಕಂಬ:ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಸಮಾಜ ಬಾಂಧವರೂ ಶ್ರಮಿಸಬೇಕು ಎಂದು ಮುಂಡಾಲ ಸಮಾಜ (ರಿ) ದ ಅಧ್ಯಕ್ಷರಾದ ನವೀನ್ ಪದಕಣ್ಣಾಯರವರು ಹೇಳಿದರು. ಅವರು ಆ.11 ಗುರುಪುರ ಕೈಕಂಬದ ಡಾ!…

ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ

ಕೋಲಾರ: ಪಡೆದ ಸಾಲ ಮರುಪಾವತಿಸುವ ಬದ್ದತೆ ತೋರಿ, ನಿವೇಶನ ಮತ್ತು ಮನೆ ಅಡಮಾನ ಸಾಲವನ್ನು ನೀವು ಸಕಾಲದಲ್ಲಿ ಪಾವತಿಸದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಬೇಕಾಗುತ್ತದೆ ಎಂದು…

ವರಮಹಾಲಕ್ಷ್ಮೀಪೂಜೆ ಹಾಗೂ ಲಲಿತಸಹಸ್ರನಾಮ

ಕೈಕಂಬ: ಸಾಲಿಗ್ರಾಮಕೂಟಮಹಾಜಗತ್ತು ಇದರ ಪೊಳಲಿ ಅಂಗಸ್ಥೆಯ ವತಿಯಿಂದ ಭಜನೆ ಹಾಗೂ ಲಲಿತಸಹಸ್ರನಾಮ, ಅಷ್ಟೋತ್ತರ, ವರಮಹಾಲಕ್ಷ್ಮೀ ಪೂಜೆಯು ಜನಾರ್ಧನ ಭಟ್ ಗಾಯತ್ರಿದಂಪತಗಳ ಮನೆಯಲ್ಲಿ ನೆರವೇರಿತು. ಪೈಕ ವೆಂಕಟ್ರಮಣ ಭಟ್…

ಫಲ್ಗುಣಿ ಪ್ರವಾಹ ಇಳಿಮುಖ

ಕೈಕಂಬ : ಗುರುಪುರದಲ್ಲಿ ಫಲ್ಗುಣಿ ನದಿ ಪ್ರವಾಹ ಇಳಿಮುಖಗೊಂಡಿದೆ. ಗುರುಪುರ ನದಿಗೆ ಪಕ್ಕದ ಕೆಲವು ಮನೆಯವರು ಶನಿವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದು, ಭಾನುವಾರ ಬೆಳಿಗ್ಗೆ ಮನೆಗಳತ್ತ…

ಉಕ್ಕಿ ಹರಿದ ಪಲ್ಗುಣಿ ನದಿ ಏರರುತ್ತಿರುವ ಪ್ರವಾಹ, ಜನರ ಪರದಾಟ

ಕೈಕಂಬ : ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಗಾಳಿ-ಮಳೆ, ಮತ್ತೊಂದೆಡೆ ಫಲ್ಗುಣಿ ನದಿಯಲ್ಲಿ ಏರರುತ್ತಿರುವ ಪ್ರವಾಹದಿಂದ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ತಗ್ಗುಪ್ರದೇಶಗಳಲ್ಲಿ ಜನರು ಮತ್ತು ಜಾನುವಾರು ರಕ್ಷಣಾ ಕಾರ್ಯ…

ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ:ಶಿವಾನಂದ ಬಳ್ಳಾಲ್‍ಬಾಗ್

ಕುಪ್ಪೆಪದವು : ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸತ್ಯವಂತರಾಗಿದ್ದು, ನಿಯತ್ತಿನಿಂದ ಕೆಲಸ ಮಾಡುವವರು. ಯಾವುದೇ ಕಲಹ, ತಕರಾರುಗಳಿಗೆ ಸಿಲುಕುವುದಿಲ್ಲ. ಬ್ರಿಟಿಷರ ಕಾಲದಲ್ಲಿಯೇ ಈ ಜನಾಂಗಕ್ಕೆ…

ಉರುಳಿಬಿದ್ದ ಬೃಹತ್ ಗಾತ್ರದ ಗೋಳಿಮರ

ಕುಪ್ಪೆಪದವು: ಪಂಚಾಯತ್ ಕಛೇರಿ ಪಕ್ಕದ ಮಾರ್ಕೆಟ್ ಬಳಿಯಲ್ಲಿ ಇದ್ದ ಬೃಹತ್ ಗಾತ್ರದ ಗೋಳಿಮರವೊಂದು ಬುಡ ಸಮೇತ ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ. ಸುಮತಿ ಜೈನ್ ಎಂಬವರ ಮನೆಯ…

ಮುತ್ತೂರು ಶಾಂತಿಪಲ್ಕೆ ಎಂಬಲ್ಲಿ ಮರ ಬಿದ್ದು ಮನೆ ಜಖಂ

ಕುಪ್ಪೆಪದವು: ಮುತ್ತೂರು ಶಾಂತಿಪಲ್ಕೆ ಭಗೀರಥಿ ನಾಯಿಕ್ ಎಂಬವರ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸುಮಾರು 1ಲಕ್ಷ…

ರಾಮಕೃಷ್ಣ ತಪೋವನದಲ್ಲಿ ಭಾಗವತ ಸಂಪನ್ನ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀದೇವಿ ಭಾಗವತ ಪ್ರವಚನವು ಆ.1ರಿಂದ ಪ್ರಾರಂಬಗೊಂಡು ಆ.6 ರಂದು ಮಂಗಳವಾರ ಸಮಾಪನೆಗೊಂಡಿತು. ಆ ಪ್ರಯುಕ್ತ ಆಶ್ರಮದಲ್ಲಿ ಹೋಮ ಪೂಜೆ ನೆರವೇರಿತು. ಕೋಡಿಮಜಲು…

ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಪೊಳಲಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ಕರಿಯಂಗಳ ಮತ್ತು ಅಮ್ಮುಂಜೆ ಒಕ್ಕೂಟದ ಸದಸ್ಯರಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಹಾಗೂ ಶ್ರೀ…