ಹೊಕ್ಕಾಡಿಗೋಳಿ: ರೋಟರಿ ಕ್ಲಬ್ ವತಿಯಿಂದ ‘ತೋಟಗಾರಿಕೆಯಲ್ಲಿ ಯಂತ್ರೋಪಕರಣ ಬಳಕೆ’ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾಯಾ೯ಗಾರ
ಬಂಟ್ವಾಳ:ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆ ಜೊತೆಗೆ ಕೖಷಿ ಮತ್ತು ತೋಟಗಾರಿಕೆಗೆ ಕೂಡಾ ಪ್ರೋತ್ಸಾಹ ನೀಡುತ್ತಿದೆ ಎಂದು ರೋಟರಿ ಸಹಾಯಕ ಗವನ೯ರ್ ಯತಿಕುಮಾರ್…
