ಗಾಣಿಗಸೌಧಕ್ಕೆ ಪ್ರಧಾನಿ ಸಹೋದರ ಸೋಮಭಾಯಿ ಮೋದಿ ಭೇಟಿ ‘ಶೈಕ್ಷಣಿಕ ಸಾಮಾಜಿಕ ಸಾಧನೆ ಜೊತೆಗೆ ದೇಶಸೇವೆ ಅಗತ್ಯ’
ಬಂಟ್ವಾಳ:ಪ್ರಸಕ್ತ ಹಿಂದುಳಿದ ವರ್ಗ ಸಮಾಜದಲ್ಲಿ ಗುರುತಿಸಿಕೊಂಡಿರುವ ಗಾಣಿಗರು ಸಂಘಟಿತರಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆ ಜೊತೆಗೆ ರಾಜಕೀಯವಾಗಿಯೂ ಬೆಳೆಯಬೇಕು. ಆ ಮೂಲಕ ದೇಶಸೇವೆಯಲ್ಲಿ ಕೂಡಾ ತೊಡಗಿಸಿಕೊಳ್ಳಬೇಕು. ಇಲ್ಲಿನ…
