ಕೋಲಾರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಡಿಗೋಳ್‍ನಲ್ಲಿ ರೈತ ಕ್ಷೇತ್ರ ಪಾಠಶಾಲೆ ಸೋಲಾರ್ ಆಧಾರಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸೋಲಾರ್ ಮೇಲ್ವಿಚಾರಕರಾದ ಚರಣ್‍ಸಿಂಗ್, ನೆಲವಂಕಿವಲಯದ ಮೇಲ್ವಿಚಾರಕರಾದ ರಾಘು ಕೆ ಜಿರವರು, ಕೃಷಿ ಮೇಲ್ವಿಚಾರಕರಾದ ಅರುಣ್ ಕುಮಾರ್‍ರವರು, ಸೇವಾಪ್ರತಿನಿಧಿ ಭಾಗ್ಯಮ್ಮರವರು, ಒಕ್ಕೂಟದ ಅದ್ಯಕ್ಷರಾದ ಬಂಗಾರಮ್ಮ ಮತ್ತು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿರುತ್ತಾರೆ.

ಸೋಲಾರ್ ಮೇಲ್ವಿಚಾರಕರಾದ ಚರಣ್‍ಸಿಂಗ್‍ರವರು ಸೋಲಾರ್ ಆಧಾರಿತವಾದ ತರಬೇತಿಯನ್ನು ಮತ್ತು ಮಾಹಿತಿಯನ್ನು ನೀಡಿರುತ್ತಾರೆ, ಕೃಷಿ ಮೇಲ್ವಿಚಾರಕರಾದ ಅರುಣ್ ಕುಮಾರ್‍ರವರು ಮಾತನಾಡಿ ಮಾಹಿತಿಯನ್ನು ನೀಡಿರುತ್ತಾರೆ,ಈ ಕಾರ್ಯಕ್ರಮದಲ್ಲಿ ಸೋಲಾರ್ ಮೇಲ್ವಿಚಾರಕರಾದ ಚರಣ್‍ಸಿಂಗ್, ನೆಲವಂಕಿವಲಯದ ಮೇಲ್ವಿಚಾರಕರಾದ ರಾಘು ಕೆ ಜಿರವರು, ಕೃಷಿ ಮೇಲ್ವಿಚಾರಕರಾದ ಅರುಣ್ ಕುಮಾರ್‍ರವರು, ಸೇವಾಪ್ರತಿನಿಧಿ ಭಾಗ್ಯಮ್ಮರವರು, ಒಕ್ಕೂಟದ ಅದ್ಯಕ್ಷರಾದ ಬಂಗಾರಮ್ಮ ಮತ್ತು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿರುತ್ತಾರೆ.
