Author: Suddi9

ಕ್ರೈಂ ಬ್ರಾಂಚ್ ಪೊಲೀಸ್ ಎಂದು ನಂಬಿಸಿ ಚಿನ್ನಾಭರಣೆ ಲಪಟಾಯಿಸಿ ಪರಾರಿ

ಬಂಟ್ವಾಳ: ಕ್ರೈಂ‌ಬ್ರಾಂಚ್ ಪೊಲೀಸ್ ಎಂದು ಯಾಮಾರಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ಶನಿವಾರ ಹಾಡುಹಗಲೇ ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿ…

ಆಳ್ವಾಸ್ ಶಾಲೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ

ಮೂಡುಬಿದಿರೆ:ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಆಳ್ವಾಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಉಮಾರುಫಸ್ ಹೇಳಿದರು. ಆಳ್ವಾಸ್…

10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ

ವಿಟ್ಲ: ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಮಂಜಲಾಡಿ ಒಕ್ಕೆತ್ತೂರು ಇದರ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ 10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದ್ದು, ಅವರ…

ಗುರುಪುರ ಗೋಳಿದಡಿ ಗುತ್ತು, ಗುತ್ತುದ ವರ್ಸೊದ ಪರ್ಬೊ ಉದ್ಘಾಟನೆ.

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ ವಾರ್ಷಿಕ ಗುತ್ತುದ ವರ್ಸೊದ ಪರ್ಬೊ ಕಾರ್ಯಕ್ರಮಕ್ಕೆ ಜ. 19 ರಂದು ಭಾನುವಾರ ಬೆಳಿಗ್ಗೆ ಪಾರಂಪರಿಕ ಶೈಲಿಯಲ್ಲಿ ಚಾಲನೆ ನೀಡಲಾಯಿತು, ಪಾರಂಪರಿಕ…

ಶಾರ್ಟ್ ಸಕ್ರ್ಯೂಟ್, ಸ್ಕಾರ್ಪಿಯೋ ಭಸ್ಮ.

ಕೈಕಂಬ: ಮನೆಯ ಎದುರುಗಡೆ ನಿಲ್ಲಿಸಿದ್ದ ಸ್ಕಾರ್ಪಿಯೋ ವಾಹನ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿ ಉರಿದು ಭಸ್ಮವಾದ ಘಟನೆ ಶನಿವಾರ ಕುಪ್ಪೆಪದವಿನಲ್ಲಿ ನಡೆದಿದೆ. ಕುಪ್ಪೆಪದವಿನ ಐ ಕೃಷ್ಣ…

ಜ. 19 : ಐಕಳೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಐಕಳ ಕಾಂತಾಬಾರೆ ಬೂದಬಾರೆ ಜೊಡುಕರೆ ಕಂಬಳ ಸಮಿತಿ ವತಿಯಿಂದ ಐಕಳೋತ್ಸವ ತುಳು ಜಾನಪದ ಕ್ರೀಡಾಮೇಳ ಜ.19 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಐಕಳ…

ಕಟೀಲು ರಥಬೀದಿಯಲ್ಲಿ ಜಾಹೀರಾತು ಅಲಂಕಾರ ಫಲಕಗಳ ಅನಾವರಣ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಜಾಹೀರಾತು ಅಲಂಕಾರ ಫಲಕಗಳನ್ನು ಖ್ಯಾತ ಕನ್ನಡ ಚಲನ ಚಿತ್ರ ನಟ ವಿಜಯರಾಘವೇಂದ್ರ ಶನಿವಾರ ಅನಾವರಣಗೊಳಿಸಿದರು. ಬ್ರಹ್ಮಕಲಶೋತ್ಸವದ ನಿಮಿತ್ತ ಅಲಂಕಾರ…

ದೈವಸ್ಥಾನ ದೇವಸ್ಥಾನಗಳು ತುಳುನಾಡು ಸಂಸ್ಕೃತಿಯ ಪ್ರತೀಕ

ಕಟೀಲು: ದೇವಸ್ಥಾನ ದೈವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇವುಗಳನ್ನು ಅಭಿವೃದ್ಧಿ ಪಡಿಸಲು ಭಕ್ತರ ಸಹಕಾರ ಅತೀ ಅಗತ್ಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.…

ಮೂಡುಬಿದಿರೆ: ಆಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ

ಮೂಡುಬಿದಿರೆ: ಹಂಡೇಲು ಕಾಪಿಕಾಡು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮಂದಿರದಲ್ಲಿ ಸದಾನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ ಹಾಗೂ ಸಾರ್ವಜನಿಕ ಅನ್ನ…

ಯುವ ಸಪ್ತಾಹದ ಸಮಾರೋಪ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ…

ಕಲ್ಲಡ್ಕ ಶಾಲೆಯಲ್ಲಿ ಪಾದಪೂಜೆ,ಕೈತುತ್ತು

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೈತುತ್ತು ಮತ್ತು ಹೆತ್ತವರ ಪಾದಪೂಜೆ ಕಾರ್ಯಕ್ರಮ ಶನಿವಾರ ನಡೆಯಿತು. 1ನೇ ಮತು 2ನೇ ತರಗತಿಯಲ್ಲಿರುವ ಮಕ್ಕಳ…

ಶಾಲಾ ಕೊಠಡಿಗಳ ಉದ್ಘಾಟನೆ

ಬಂಟ್ವಾಳ: ನಾರ್ವೆ ಹಾಗೂ ಸ್ವಿಜರ್ಲೆಂಡಿನ 5 ಮಂದಿ ರೋಟರಿ ಕ್ಲಬ್ ಸದಸ್ಯರ ತಂಡ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದಲ್ಲಿರುವ ಸಿದ್ದಕಟ್ಟೆ ಸರಕಾರಿ ಪ್ರೌಢಶಲೆಗೆ ಶುಕ್ರವಾರ ಭೇಟಿ ನೀಡಿತು.…

ಆದಿ ದ್ರಾವಿಡ ನೌಕರರ ಸಂಘ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ಆದಿ ದ್ರಾವಿಡ ನೌಕರರ ಸಂಘ ಇದರ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಚೆಂಡ್ತಿಮಾರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.ಪರಮೇಶ್ವರ ಕೃಷ್ಣಾಪುರ ದೀಪ ಪ್ರಜ್ವಲಿಸಿದರು. ಪುರಸಭಾ ಸದಸ್ಯ…