Author: Madhu Kumar

ಫುಟ್‌ಬಾಲ್‌-ಅಲ್ಪ-ಸಿಹಿ-ಹೆಚ್ಚು-ಕಹಿ

ಫಿಫಾ ಜೂನಿಯರ್‌ ವಿಶ್ವಕಪ್‌ ಟೂರ್ನಿಗೆ ಆತಿಥ್ಯದ ಅವಕಾಶ ದೊರೆತದ್ದನ್ನು ಬಿಟ್ಟರೆ, ಭಾರತದ ಫುಟ್‌ಬಾಲ್‌ಗೆ 2013ರ ಋತು ‘ಕಹಿ’ಯಾಗಿಯೇ ಕಾಣಿಸಿದೆ. ಸ್ಯಾಫ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವಿಫಲವಾದದ್ದು…