2d7b8dd4-1e6f-42b4-a044-5bd0a61d9f10

ಅಡ್ಡೂರು: ಕುಥುವಾದ 8 ವರ್ಷದ ಮುಗ್ಧ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದಿರುವುದನ್ನು ಖಂಡಿಸಿ ಹಾಗೂ ನರ ರಾಕ್ಷಸರ ವಿರುದ್ಧ ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಹಾಗೂ ಎಫ್ ಸಿಕೆ ಕೆಳಗಿನಕೆರೆ ಸಹಯೋಗದಿಂದ ಬೃಹತ್ ಪ್ರತಿಭಟನಾ ಸಭೆಯನ್ನು ಇಂದು (ಎ.22) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನ್ ನಲ್ಲಿ  ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ಸರ್ವ ಧರ್ಮಿಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಕಟನೆ ಕೋರಿದೆ.

By suddi9

Leave a Reply

Your email address will not be published. Required fields are marked *