ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ಮಾ.14ರಂದು ಆರಂಭಗೊಂಡಿದೆ.  ಬುಧವಾರ ಅಡಿಕೆ ಮರದ ಧ್ವಜ ಸ್ತಂಭ ಸ್ಥಾಪನೆ ಮಾಡಿ ಭುದವಾರ ರಾತ್ರಿ ಉಳಿಪಾಡಿಗುತ್ತಿನಿಂದ ಭಂಡಾರ ಬಂದು ಧ್ವಜರೋಹಣಗೊಂಡಿದೆ.

14vp prarthane

14-1
ಬೆಳಗ್ಗೆ ಗಣಹೋಮ, ಕಲಾಶಾಭಿಷೇಕ, ಪೂಜೆ ಯಾದ ಬಳಿಕ ದೇವರಲ್ಲಿ ಪ್ರಾರ್ಥಿಸಿ ಅಡಿಕೆಮರವನ್ನು ಕಡಿದು ಪೂಜೆ ನೆರವೇರಿಸಿ ನವಿಲಿನಪತಾಕೆಯೊಂದಿಗೆ ಧ್ವಜರೋಹಣಗೊಂಡಿದೆ.

By suddi9

Leave a Reply

Your email address will not be published. Required fields are marked *