ಪೊಳಲಿ: ಶ್ರೀ ರಾಜರಾಜೇಶ್ವವರೀ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಉತ್ತರ ಚೌಕಟ್ಟು ಇರಿಸುವಿಕೆ ಹಾಗೂ ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವದ ಗುಡಿಗೆ ಶಿಲಾನ್ಯಾಸವು ಸೋಮವಾರ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಮತ್ತು ವೆಂಕಟೇಶ್ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು.19vp polalisilanyasa

19 vp 2

19vp1

ದೇವಳದ ಅರ್ಚಕರಾದ ಮಾಧವ ಭಟ್,ರಾಮ್ ಭಟ್,ಅನಂತಪದ್ಮನಾಭ ಭಟ್, ಪದ್ಮನಾಭ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿನಟ್ಟೋಜ, ಸಂಸದ ನಳಿನ್‍ಕುಮಾರ್ ಕಟೀಲು, ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ದೇವಳದ ಮೊಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಮಾಜಿ ಮುಜರಾಯಿ ಸಚಿವ ನಾಗರಾಜ ಶೆಟ್ಟಿ, ರಾಜೇಶ್ ನಾೈಕ್ ಉಳಿಪಾಡಿ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಸುಭಾಷ್‍ನಾೈಕ್ , ಮಹೇಶ್ ಚೌಟ,ಅರುಣ್ ಆಳ್ವ, ಕೃಷ್ಣರಾಜ್ ಮಾರ್ಲ, ಕೃಷ್ಣ ಕುಮರ್ ಪೂಂಜ ಉಪಸ್ಥಿತರಿದ್ದರು.19 vp silanyasa 8

ಈ ಸಂದರ್ಭದಲ್ಲಿ ಅರ್ಕುಳ ಬೀಡು ಇವರ ವತಿಯಿಂದ ದೇವಳದ ಜೀರ್ಣೋದ್ದಾರದ ಕೆಲಸ ಕಾರ್ಯಗಳಿಗೆ ದೇಣಿಗೆ ನೀಡಲಾಯಿತು.

19vp silanyasa 7
ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಧರ್ಮದರ್ಶಿ ವಜ್ರನಾಭ ಶೆಟ್ಟಿ, ರತ್ನರಾಜ ಶೆಟ್ಟಿ,ಜಯಕುಮಾರ್ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಉಳ್ಳಾಕ್ಲು ದೈವದ ಗಡಿಕಾರ ಸದಾನಂದ ಆಳ್ವ ಕಂಪ,ರಾಮ್‍ದಾಸ್ ಕೋಟ್ಯಾನ್ ಮಜಿಲಗುತ್ತು, ಜೀವರಾಜ್ ಶೆಟ್ಟಿ ಅಮುಂಜೆಗುತ್ತು, ದೇವುದಾಸ್ ಹೆಗ್ಡೆ ಅಮುಂಜೆಗುತ್ತು, ವೆಂಕಟೇಶ್ ನಾವಡ, ಚಂದ್ರಶೇಖರ ಭಂಡಾರಿ, ಸುಭ್ರಾಯ ಕಾರಂತ್, ಗಿರಿಧರ್ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್,ಮರದ ಶಿಲ್ಪಿಗಳಾದ ಗಣೇಶ್‍ಆಚಾರ್ಯ, ರಾಜೇಶ್ ಆಚಾರ್ಯ,ಕಲ್ಲಿನ ಶಿಲ್ಪಿ ಕಾರ್ಕಾಳ ವಿಶ್ವನಾಥ.ಕೆ, ಶ್ರೀನಿವಾಸ ಮೇಸ್ತ್ರೀ ಮತ್ತು ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *