ಬಡಕಬೈಲ್: ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಭಾರತೀಯ ಜನತಾ ಪಾರ್ಟಿ ಕರಿಯಗಳ ಗ್ರಾಮ ಸಮಿತಿ ಇದರ ಸಹಯೋಗದಿಂದ ನಿರ್ಮಾಣವಾದ ನೂತನ ಮನೆಯ ಹಸ್ತಾಂತರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಂದು ಭಾನುವಾರ ಹಸ್ತಾಂತರ ಮಾಡಲಿದ್ದಾರೆ.
ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮತ್ತಿತರರು ಭಾಗವಹಿಸಲಿದ್ದಾರೆ.ಕಲಾಶ್ರೀ ಮಿತ್ರಬಳಗ ,ಮಹಿಳಾಬಳಗ, ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಬಡಕಬೈಲ್ ಕೃಷ್ಣ ನಗರದಲ್ಲಿ “ಸಾಮೂಹಿಕ ಸತ್ಯನಾರಾಯಣ ಪೂಜೆ” ಜರುಗಲಿದೆ.
