ಬಂಟ್ವಾಳ : ಮಂಗಳೂರು ಸಂತ ಅಲೋಸಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಬಂಟ್ವಾಳದ ಅವಿನ್ ಲೋಬೊ ಹಾಗೂ ಲೆಸ್ವಿನ್ ಪಿಂಟೊ ಅವರು ಸಹ್ಯಾದ್ರಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆದ ಸೈನ್ಸ್ ಟ್ಯಾಲೆಂಟ್ ಹಂಟ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅವರಿಗೆ ಉಪನ್ಯಾಸಕರಾದ ಅನೀಶ್ಎಸ್. ಆರ್. ನ್ಯಾನ್ಸಿ ಡಯಾಸ್, ಮತ್ತು ಸುಜೀತ್ ಕುಮಾರ್ಮಾರ್ಗದರ್ಶನ ನೀಡಿದ್ದರು. ಸಂತ ಅಲೋಸಿಯಸ್ ಪಿಯು ಕಾಲೇಜಿನ ಪ್ರಾಂಶುಪಾಲ ರೆ|ಫಾ| ಮೆಲ್ವಿನ್ ಮೆಂಡೊನ್ಸಾ ಚಿತ್ರದಲ್ಲಿದ್ದಾರೆ.
