ವಿಟ್ಲ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ ಆಂದೋಲನದಡಿಯಲ್ಲಿ ವಿಟ್ಲ ಕಾಶಿಮಠದ ಶ್ರೀಕಾಶಿ ಮಹಿಳ ಮಂಡಲ ಮತ್ತು ಶ್ರೀಕಾಶಿ ಯುವಕ ಮಂಡಳದ ವತಿಯಿಂದ ಕಾಸೀಮಠದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘಗಳ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.
SUDDI9 MEDIA NETWORK