ವಿಟ್ಲ :ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ 31-10-2017 ರಂದು ಸಂಜೆ 6 ಗಂಟೆಯಿಂದ 12 ಗಂಟೆಯ ತನಕ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಸಾರಸ್ವತ ಭಜನಾ ಮಂಡಳಿ ವಿಟ್ಲ, ಶ್ರೀ ವಿಶ್ವಬ್ರಾಹ್ಮಣ ಸೇವಾ ಸಂಘ ಪಡಿಬಾಗಿಲು, ವಿಶ್ವನಾಥ ದೇವಾಡಿಗ ಮತ್ತು ಸಂಗಡಿಗರು, ಗೌಡ ಸಾರಸ್ವತ ಮಹಿಳಾ ಭಜನಾ ಮಂಡಳಿ ಮತ್ತು ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ ಇವರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

bhajane (1) bhajane (2)

By suddi9

Leave a Reply

Your email address will not be published. Required fields are marked *