ದೇಶದ ಐಕ್ಯತೆ, ಸಮಗ್ರತೆ ಮತ್ತು ಸುರಕ್ಷತೆಯನ್ನ ಸಂರಕ್ಷಿಸಲು ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಟ್ಲದ ಮಾದರಿ ಶಾಲೆಯಲ್ಲಿ ಏಕತಾ ದಿನಾಚರಣೆ ಆಚರಿಸಲಾಯಿತು. `ಭಾರತದ ಪ್ರಜೆಯಾಗಿ ನಾನು ಎಂದಿಗೂ ದೇಶದ ಏಕತೆ, ಸಮಗ್ರತೆ, ಹಾಗೂ ರಕ್ಷಣೆಗಾಗಿ ಸದಾ ಸಿದ್ಧನಿರುತ್ತೇನೆ.

ekathe (1) ekathe (2)ದೇಶ ಭಕ್ತಿಯನ್ನು ಎಲ್ಲರಲ್ಲೂ ಮೂಡಿಸಲು ನನ್ನಿಂದಾದ ಸಹಾಯ ಮಾಡುತ್ತೇನೆ’ ಎಂಬ ಪ್ರತಿಜ್ಞಾ ವಿಧಿಯನ್ನು ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಸಹಶಿಕ್ಷಕರಿಗೆ ಮತ್ತು ಮಕ್ಕಳಿಗೆ ಬೋಧಿಸಿದರು.

By suddi9

Leave a Reply

Your email address will not be published. Required fields are marked *