ವಿಟ್ಲ ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಸೇಸಪ್ಪ ಗೌಡ ಕೆ 78, ಅಸೌಖ್ಯದಿಂದ ಸ್ವಗೃಹದಲ್ಲಿ ಅ.17 ರಂದು ನಿಧನಹೊಂದಿದರು. ಮ್ರತರು
ಪತ್ನಿ, ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK