ಉಡುಪಿ: ಜೇಸಿಐ ಪರ್ಕಳದ ವತಿಯಿಂದಜಿಲ್ಲಾ ಸರ್ಕಾರಿಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವಕಾರ್ಯಕ್ರಮ ಸೆ.24 ಆದಿತ್ಯವಾರದಂದು ನಡೆಯಿತು.ಕಾರ್ಯಕ್ರಮದಲ್ಲಿಆಸ್ಪತ್ರೆಯಆಧಿಕ್ಷಕಡಾ|| ಚಂದ್ರಶೇಖರ್ಅಡಿಗ,ಡಾ||ಜಯಪ್ರಕಾಶ್ ಬೆಳ್ಳೆ,ಘಟಕದ ಅದ್ಯೆಕ್ಷೆ ಆಶಾ,ವಲಯಾಧಿಕಾರಿಗಳಾದ ರಾಜೇಶ್ ಶೆಣ್ಯೆ,ರಾಘವೇಂದ್ರ ಪ್ರಭುಕರ್ವಾಲು,ಸತೀಶ್ ಭಟ್,ಘಟಕದ ಸದಸ್ಯರು ಭಾಗವಹಿಸಿದ್ದರು.
