ಕೈಕಂಬ:ರೈಡರ್ಸ್ ಫ್ರೆಂಡ್ಸ್ ಕ್ಲಬ್, ಕಾಂಜಿಲಕೋಡಿ ಹಾಗೂ ಗುರುಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಇವರ ಜಂಟಿ ಆಶ್ರಯದಲ್ಲಿ ಸೆ.27 ಬುಧವಾರದಂದು ಬೆಳಗ್ಗೆ 9-30 ರಿಂದ ಸಂಜೆ 3-30 ವರೆಗೆ ಕಾಜಿಲಕೋಡಿ ಬದ್ರುಲ್ ಹುದಾ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ದಂತ ತಪಾಸಣಾ ಶಿಬಿರ ಉಚಿತ ವೈದ್ಯಕೀಯ ಶಿಬಿರ ಹಾಗೂ ಜನರಲ್ ಮೆಡಿಸಿನ್, ಬಿಪಿ-ಶುಗರ್, ಸ್ತ್ರೀರೊಗ ಚಿಕಿತ್ಸೆ ಎಲುಬು-ಕೀಲು ಚಿಕಿತ್ಸೆ, ಕಿವಿ-ಮೂಗು-ಗಂಟಲು ರೋಗ ಚಿಕಿತ್ಸೆ ಹಾಗೂ ಮಕ್ಕಲ ರೊಗ ಚಿಕಿತ್ಸೆ ತಪಾಸಣೆ ಉಚಿತವಾಗಿ ಮಾಡಲಾಗುವುದು.

download

By Suddi9

Leave a Reply

Your email address will not be published. Required fields are marked *