ಶ್ರೀರಾಮ ವಿದ್ಯಾಕೇಂದ್ರದ ಪದವಿಪೂರ್ವ ವಿಭಾಗದಲ್ಲಿ “ಭಾಮತಿ” ವಾಣಿಜ್ಯ ಸಂಘವನ್ನು ದಿನಾಂಕ : 19-07-2017ರಂದು ಮಧ್ಯಾಹ್ನ 3.00ಘಂಟೆಗೆ ಮಂಗಳೂರಿನ ಲೆಕ್ಕಪರಿಶೋಧಕರಾದ ಶ್ರೀಯುತ ಗಣೇಶ ರಾವ್ ಉಧ್ಘಾಟಿಸಿದರು. ನಂತರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ವಿಚಾರವಾಗಿ ಪ್ರಸ್ತುತ ಅಗತ್ಯತೆ ಹಾಗೂ ಉದ್ಯೋಗಗಳ ಕುರಿತಾದ ಮಾಹಿತಿಯನ್ನು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. IMG_0375

gst

ಪದವಿಪೂರ್ವ ವಿಭಾಗದ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೆಶಕಿ ಶ್ರೀಮತಿ ಶೋಭ ಮಾತಾಜಿ ಪ್ರಸ್ತಾವಿಸಿ, ಸ್ವಾಗತಿಸಿದರು. ಕು.ಅನುಪಮ ವಂದಿಸಿ ಕು.ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *