ಮೂಡಬಿದಿರೆ:ಜವಾನೆರ್ ಬೆದ್ರ ಸಂಘಟನೆಯ ಆಶ್ರಯದಲ್ಲಿ , ಹಿಂದೂ ಸೇವಾ ವಿಭಾಗ , ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನವಚೈತನ್ಯ ತಂಡ ಮತ್ತು ಹೊರದೇಶದ ದಾನಿಗಳ ಸಹಕಾರದಂದಿಗೆ ಶಿರ್ತಾಡಿ ಪಡುಕೊಣಾಜೆಯ ರಾಜೇಶ್ ಮತ್ತು ಅಮಿತಾ ದಂಪತಿಯ ಪುಟ್ಟ ಬಾಲೆ ಸುಪ್ರಿತ್ ಚರ್ಮ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದು ಆ ಮಗುವಿನ ಚಿಕಿತ್ಸೆಗಾಗಿ 2ಲಕ್ಷ ರುಪಾಯಿ ಸಹಾಯಧನ ನೀಡುವ ಕಾರ್ಯಕ್ರಮ ಭಾನುವಾರ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.IMG-20170719-WA0001

IMG-20170719-WA0002

ಕಾರ್ಯಕ್ರಮದಲ್ಲಿ ಜವನೆರ್ ಬೆದ್ರದ ಅಮರ್ ಕೋಟೆ, ಸುನಿಲ್ ಪಣಪಿಲ ,ಡಾ. ಅಮರ್ ದೀಪ್ , ಹರಿಪ್ರಸಾದ್ ತುಳುನಾಡ್ ಪೊರ್ಲು ಸೇವಾ ಟ್ರಸ್ಟ್ ನ ನವೀನ್ ನವಚೈತನ್ಯ ತಂಡದ ಭರತ್ , ಮಂಗಳೂರು ಹಿಂದೂ ಸೇವಾ ವಿಭಾಗದ ಪ್ರಮುಖರಾದ ಪ್ರೇಮ್ ರಾಜ್ ಪಾವೂರು , ಜಯರಾಜ್ ಕೋಣಾಜೆ ,ಅಜಯ್ ಪೊಳಲಿ,ಭರತ್ ಮಂಜನಾಡಿ , ರೂಪೇಶ್ ಪೊಳಲಿ, ನಿತಿನ್ ಕಂದಾವರ ನಾರಾಯಣ ಕೋಣಾಜೆ ,ಹೇಮಂತ್ ,ಸುನಿಲ್ ,ಮತ್ತಿತ್ತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *