ಮಂಗಳೂರು: ಮೂರು ವರ್ಷಗಳಿಂದ ತೆರವಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಧ್ಯಕ್ಷರಾಗಿ ಹರೀಶ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ. ರಮಾನಾಥ ರೈ ಅವರು ಸಚಿವರಾಗಿ ನೇಮಕಗೊಂಡ ಬಳಿಕ ತಾತ್ಕಾಲಿಕವಾಗಿ ಇಬ್ರಾಹಿಂ ಕೋಡಿಜಾಲ್ ಇವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
SUDDI9 MEDIA NETWORK