ಬಂಟ್ವಾಳ ಜೂ 21 ; ಪತಂಜಲಿ ಯೋಗ ಪ್ರತಿಷ್ಠಾನದ ವತಿಯಿಂದ ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 37ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿರುವ ನವೀನ್ ಭಟ್, ಎಂ.ಎಸ್.ಪದವಿಗಾಗಿ ನ್ಯೂಯಾರ್ಕ್ ನ ಕಾರ್ನಲ್ ಯೂನಿವರ್ಸಿಟಿಗೆ ತೆರಳುವ ಸೃಜನ್ ಎಸ್.ಶೆಟ್ಟಿ ಮತ್ತು ಯೋಗ ಗುರುಗಳಾದ ಡಾ.ರಘುವೀರ್ ಅವಧಾನಿ ರವರನ್ನು ಸನ್ಮಾನಿಸಲಾಯಿತು.KAR_6139...

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸೇಸಪ್ಪ ಕೋಟ್ಯಾನ್ , ಮಾಧವ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ವಿಶ್ವನಾಥ ಸೋಮಯಾಜಿ, ಕೆನರಾ ಸಂಘ ಸಂಸ್ಥೆಯ ಟ್ರಸ್ಟಿ ವಾಮನ್ ಕಾಮತ್, ಡಾ.ಅಶ್ವಿನ್ ಬಾಳಿಗಾ, ಡಾ.ಶಿವಪ್ರಸಾದ್ ಶೆಟ್ಟಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *