ಬಂಟ್ವಾಳ: ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಮಾಣೂರು ನಿವಾಸಿ, ಮಂಗಳೂರಿನ ಅಮೃತ ಪ್ರಕಾಶನ ಮಾಸ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಇವರಿಗೆ ಹಾಸನ ಕುವೆಂಪುನಗರ ಶ್ರೀ ವರಮಹಾಲಕ್ಷ್ಮಿ ಮಹಿಳಾ ಸಮಾಜ ವತಿಯಿಂದ ‘ಇಂದಿರಾಗಾಂದಿ ಸದ್ಭಾವನಾ ಪ್ರಶಸ್ತಿ’ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.18btl-Malathi Shetty

By suddi9

Leave a Reply

Your email address will not be published. Required fields are marked *