Published On: Fri, Apr 14th, 2017

ಕೂರಿಕಟ್ಟ ಅಯ್ಯಪ್ಪ ಮಂದಿರದ ಸಭಾ ಕಾರ್ಯಕ್ರಮ

ಸುರತ್ಕಲ್: ಮಂಗಳೂರು ಬೈಕಂಪಾಡಿಯ ಕೂರಿಕಟ್ಟ ಅಯ್ಯಪ್ಪ ದೇವಸ್ಥಾನದ  30 ನೇ ವರ್ಷದ ವಾರ್ಷಿಕ ಪೂಜೆಯ ಸಭಾ ಕಾರ್ಯಕ್ರಮವು ಶುಕ್ರವಾರ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.ಅಧ್ಯಕ್ಷತೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ವಹಿಸಿದ್ದರು.IMG-20170414-WA0168

IMG-20170414-WA0166

ಮುಖ್ಯ ಅತಿಥಿಗಳಾಗಿ ಪುರುಷೋತ್ತಮ ಚಿತ್ರಾಪುರ, ಕಾರ್ಪೇ ರೇಟ್ ಸಂತೋಷ್,ಬಾಸ್ಕರ ಕಾಂಚನ್, ಕುಮಾರ್ ಮೆಂಡನ್, ವಾಸುದೇವ ಸಾಲಿಯಾನ್ ನಿರಂಜನ್ ಸಾಲಿಯಾನ್, ನವೀನ್ ಕುಮಾರ್, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter