ಬಂಟ್ವಾಳ:ಸರಪಾಡಿ ಬಿಜೆಪಿ ಯುವಮೋಚಾ೯ಶಕ್ತಿಕೇಂದ್ರ ವತಿಯಿಂದ ಕಕ್ಕೆಪದವಿನಲ್ಲಿ ಸ್ವಚ್ಚಭಾರತ ಅಭಿಯಾನ ನಡೆಯಿತು.ಈ ಸಂದಭ೯ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಕ್ಪೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಯುವಮೋಚಾ೯ಅಧ್ಯಕ್ಷ ವಜ್ರನಾಭ ಕಲ್ಲಡ್ಕ,ಪ್ರ.ಕಾಯ೯ದಶಿ೯ ಸಂತೋಷ ರಾಯಿಬೆಟ್ಟು, ಸುದಶ೯ನ್ ಬಜೆ,ಸುರೇಶಮೈರ,ಹರೀಶ್ಚಂದ್ರ ಪೂಜಾರಿ ಕಜೆಕಾರು,ಸಾಂತಪ್ಪ, ಪ್ರವೀಣ ಪೂಜಾರಿ,ಮೋಹನದಾಸ,ಇಪಾ೯ನ್,ಚಂದ್ರಹಾ
